ಸುಳ್ಯ

ಆಲೆಟ್ಟಿ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಕುಸುಮಾವತಿ ನಿಧನ

987

ಸುಳ್ಯ : ಆಲೆಟ್ಟಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ  ಪೇರಡ್ಕ ಪಡ್ಪು ಶ್ರೀಮತಿ ಕುಸಮಾವತಿ ನಿಧನರಾಗಿದ್ದಾರೆ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಶುಕ್ರವಾರ ಸಂಜೆ ನಿಧನರಾದರು ಎಂದು ಕುಟುಂಬ ಮೂಲಗಳು ತಿಳಿಸಿವೆ. ಪತಿ ಜಯಂತ್ ಪಡ್ಪು, ಮಗ ಕಿರಣ್, ಮಗಳು ಬಿಂದು ಅಳಿಯ,ಕುಟುಂಬಸ್ಥರನ್ನು ಆಗಲಿರುತ್ತಾರೆ.

See also  ಸುಳ್ಯ: ಹಿಂದೂ ಯುವತಿಯ ಫೋಟೋ ತೆಗೆದ ಪ್ರಕರಣ, ಸೂಕ್ತ ತನಿಖೆಯಾಗಲಿ ಎಂದು ಒತ್ತಾಯಿಸಿದ ಶ್ರೀಕಾಂತ್ ಮಾವಿನಕಟ್ಟೆ
  Ad Widget   Ad Widget   Ad Widget   Ad Widget   Ad Widget   Ad Widget   Ad Widget