ನ್ಯೂಸ್ ನಾಟೌಟ್: ಸುಳ್ಯದ ‘ಅಲ್ ಇಹ್ಸಾನ್ ಟೂರ್ಸ್ ಆ್ಯಂಡ್ ಟ್ರಾವೆಲ್ಸ್’ (AL IHSAAN TOURS & TRAVELS) ಅತೀ ಕಡಿಮೆ ದರದಲ್ಲಿ ‘ಉಮ್ರಾ ಪ್ಯಾಕೇಜ್’ ಘೋಷಣೆ ಮಾಡಿದೆ.
ಸುಳ್ಯದಿಂದ ಸುಳ್ಯಕ್ಕೆ ಎಂಬ ಯೋಜನೆಯಲ್ಲಿ ಜೂನ್ 15 ರಂದು ಯಾತ್ರೆ ಹೊರಡಲಿದೆ.
4 ಉಮ್ರ ನಿರ್ವಹಿಸಲು ಅವಕಾಶ ಮತ್ತು ಯಾತ್ರೆಯ ಮಧ್ಯೆ ಕಲಿಕಾರ್ಹ ತರಗತಿಗಳನ್ನು ಒದಗಿಸಲಿದೆ. ಹರಂ ಸಮೀಪದಲ್ಲಿ ವಸತಿ ಸೌಲಭ್ಯ, ಅನುಭವಿ ಅಮೀರ್ ಗಳಿಂದ ಮಾರ್ಗದರ್ಶನ, ಐತಿಹಾಸಿಕ ಸ್ಥಳಗಳ ಭೇಟಿ ಹಾಗೂ ಅದರ ಬಗ್ಗೆ ಸಮಗ್ರ ಮಾಹಿತಿ ನೀಡುವುದು, ಊರಿನ ಮಾದರಿಯ ಊಟೋಪಚಾರ ಮುಂತಾದ ಸೌಲಭ್ಯಗಳನ್ನು ಈ ಯಾತ್ರೆ ಹೊಂದಿರಲಿದೆ.
ಅಮೀರ್ ಹಾಫಿಝ್ ಶೌಕತ್ ಅಲಿ ಸಖಾಫಿ ಅವರ ನೇತೃತ್ವದಲ್ಲಿ ಸುಳ್ಯದ ಗಾಂಧಿನಗರದಲ್ಲಿರುವ ಸಹನಾ ಕಾಂಪ್ಲೆಕ್ಸ್ ನ ‘AL IHSAAN TOURS & TRAVELS’ ಈ ವ್ಯವಸ್ಥೆ ಮಾಡಲಿದೆ. ಹೆಚ್ಚಿನ ಮಾಹಿತಿಗಾಗಿ 6361699836 ಮತ್ತು 9481203667 ಫೋನ್ ಸಂಖ್ಯೆಗಳನ್ನು ಸಂಪರ್ಕಿಸಲು ತಿಳಿಸಲಾಗಿದೆ.