Latestಕ್ರೈಂದೇಶ-ವಿದೇಶವಿಡಿಯೋವೈರಲ್ ನ್ಯೂಸ್

AK-47 ಗನ್ ಹಿಡಿದು ಪ್ರಧಾನಿ ಮೋದಿಗೆ ಬೆದರಿಕೆ ಹಾಕಿದ ಪುಟ್ಟ ಬಾಲಕಿ..! ವಿಡಿಯೋ ವೈರಲ್

1.1k
Spread the love

ನ್ಯೂಸ್ ನಾಟೌಟ್: ಎಕೆ-47 ಗನ್ ಹಿಡಿದು ಪ್ರಧಾನಿ ನರೇಂದ್ರ ಮೋದಿಗೆ ಕೊಲೆ ಬೆದರಿಕೆ ಹಾಕುತ್ತಿರುವ ಬಾಲಕಿ ಯೊಬ್ಬಳ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದ್ದು, ವ್ಯಾಪಕ ಖಂಡನೆ ವ್ಯಕ್ತವಾಗಿದೆ. ವಿಡಿಯೋ ಯಾವಾಗ ಬಿಡುಗಡೆಯಾಗಿದ್ದು, ಎಲ್ಲಿಯದ್ದು ಎನ್ನುವುದು ಸ್ಪಷ್ಟವಾಗಿಲ್ಲ.

ವೈರಲ್ ಆಗಿರುವ ವಿಡಿಯೋದಲ್ಲಿ, ಹುಡುಗಿ ರೈಫಲ್ ಅನ್ನು ಹಿಡಿದುಕೊಂಡು ಆತಂಕಕಾರಿ ಮಾತುಗಳನ್ನು ಹೇಳಿದ್ದಾಳೆ.

“ಮೋದಿ.. ನೀವು ಏನೇ ಆಗಿದ್ದರೂ, ಮೂರ್ಖ ವ್ಯಕ್ತಿ, ನೀವು ನಮ್ಮ ದೇಶದ ತಾಯಿ, ತಂದೆ ಮತ್ತು ಮಕ್ಕಳನ್ನು ಹತ್ಯೆಗೈದರೆ , ನಾನು ನಿಮ್ಮನ್ನು ಕೊಲ್ಲುತ್ತೇನೆ, ಮತ್ತು ನೀವು ನೋಡುತ್ತೀರಿ… ನನ್ನ ಬಳಿ ಬಹಳಷ್ಟು ಗುಂಡುಗಳಿವೆ. ನಿಮ್ಮನ್ನು ಎರಡೇ ಹೊಡೆತಗಳಲ್ಲಿ ಕೊಲ್ಲುತ್ತೇನೆ. ನೀವು ಎಂದಿಗೂ ಜೀವಂತವಾಗಿರುವುದಿಲ್ಲ, ವೈದ್ಯರೂ ನಿಮ್ಮನ್ನು ಸರಿಪಡಿಸಲಾಗುವುದಿಲ್ಲ. ನೀವು ಶಾಶ್ವತವಾಗಿ ನೆಲ ಕಚ್ಚುತ್ತೀರಿ. ಅಲ್ಲಾಹೂ ನಿಮ್ಮ ಬಗ್ಗೆ ಸಂತೋಷಪಡುವುದಿಲ್ಲ”ಎಂದು ಹೇಳಿಕೊಂಡಿದ್ದಾಳೆ.

ಇದನ್ನೂ ಓದಿ:ಸುಮಲತಾ ಅಂಬರೀಶ್ ಅನ್ನು ಅನ್‌ ಫಾಲೋ ಮಾಡಿದ ನಟ ದರ್ಶನ್..! ಕುತೂಹಲ ಮೂಡಿಸಿದ ಸುಮಲತಾ ಪೋಸ್ಟ್..!

See also  ಅತ್ತೆ ಸೊಸೆ ಜಗಳ;ಗಂಡನ ಬಿಟ್ಟು ತವರು ಮನೆಗೆ ಹೋದ ಪತ್ನಿ!! ಮನನೊಂದು ತಾಯಿ-ಮಗ ಆತ್ಮಹತ್ಯೆ!
  Ad Widget   Ad Widget   Ad Widget   Ad Widget