ಕರಾವಳಿಕೊಡಗುಸುಳ್ಯ

ಗುತ್ತಿಗಾರು:ಅಗ್ನಿ ರಕ್ಷಕ ಯೋಜನೆ ಲೋಕಾರ್ಪಣೆ ಹಾಗೂ ಯೋಗ ತರಬೇತಿ ಶಿಬಿರ ಸಮಾರಂಭ

326

ನ್ಯೂಸ್ ನಾಟೌಟ್ : ಸುಳ್ಯ ತಾಲೂಕು ಗುತ್ತಿಗಾರು ಗ್ರಾಮದಲ್ಲಿ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಾಳೆ ಮಹತ್ವದ ಅಗ್ನಿ ರಕ್ಷಕ ಯೋಜನೆ ಲೋಕಾರ್ಪಣೆಗೊಳ್ಳಲಿದೆ.

ಟ್ರಸ್ಟ್ ವತಿಯಿಂದ ಸಾರ್ವಜನಿಕ ಉಪಯೋಗಕ್ಕಾಗಿ ಫಯರ್ ಕಿಟ್ ಗಳನ್ನು ಖರೀದಿಸಲಾಗಿದ್ದು, ಬೆಂಕಿ ಅವಘಡಗಳು ಘಟಿಸಿದ ಯಾವುದೇ ಸಂದರ್ಭದಲ್ಲಿ ಕೂಡ ಸಾರ್ವಜನಿಕರು ಕರೆ ಮಾಡಿ ಸಹಕಾರ ಬಯಸಿದರೆ ಟ್ರಸ್ಟ್ ವತಿಯಿಂದ ಸ್ಥಳಕ್ಕೆ ಪರಿಕರಗಳನ್ನ ತಲುಪಿಸಿ ಬೆಂಕಿ ನಂದಿಸುವ ಉದ್ದೇಶ ಇದಾಗಿರುತ್ತದೆ . ಇದರ ಬಳಕೆಗೆ ಈಗಾಗಲೇ ತರಬೇತಿ ನೀಡಲಾಗಿದೆ . ನಾಳೆ ಗಣ್ಯರ ಸಮ್ಮುಖದಲ್ಲಿ ಈ ಯೋಜನೆ ಲೋಕಾರ್ಪಣೆಗೊಳ್ಳಲಿದೆ ಹಾಗೂ ಯೋಗ ತರಬೇತಿ ಶಿಬಿರದ ಸಮಾರಂಭ ಪ. ಪಂಗಡ ಸಭಾ ಭವನ ಗುತ್ತಿಗಾರು ಇಲ್ಲಿ ಬೆಳಿಗ್ಗೆ 7ಗಂಟೆಗೆ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

See also  ಮಡಿಕೇರಿ: ಗಾಳಿ ಮಳೆಗೆ ಕುಸಿದ ಮನೆ, ಅದೃಷ್ಟವಶಾತ್‌ ಮನೆ ಮಂದಿ ಪ್ರಾಣಾಪಾಯದಿಂದ ಪಾರು
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget