ಕ್ರೈಂ

ಅಡ್ಕಾರು: ಮಹಿಳೆಗೆ ದ್ವಿಚಕ್ರ ವಾಹನ ಡಿಕ್ಕಿ

ಸುಳ್ಯ: ಅಡ್ಕಾರು ಸಮೀಪ ಬೈಕ್ ವೊಂದು ಗುದ್ದಿದ ಪರಿಣಾಮ ಮಹಿಳೆ ಗಂಭೀರವಾಗಿ ಗಾಯಗೊಂಡ ಘಟನೆ ಇಂದು ನಡೆದಿದೆ.

ಪೆರ್ಲಂಪಾಡಿ ನಿವಾಸಿ ಪವನ್ ಎಂಬುವವರು ಮಡಿಕೇರಿಯಲ್ಲಿ ಕೆಲಸ ಮುಗಿಸಿ ಪೆರ್ಲಂಪಾಡಿಗೆ ವಾಪಸ್‌ ಆಗುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಶಕುಂತಲಾ ಬೆಳಿಗ್ಗೆ ಸ್ಥಳೀಯವಾಗಿ ನಡೆಯುತ್ತಿದ್ದ ಮೀಟಿಂಗಿನಲ್ಲಿ ಭಾಗವಹಿಸಲು ತೆರಳುತ್ತಿದ್ದರು. ಈ ವೇಳೆ ರಭಸದಿಂದ ಬೈಕ್ ಬಂದು ಗುದ್ದಿದೆ. ಅವರನ್ನು ತಕ್ಷಣ ಸ್ಥಳಿಯರು ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಮುಂದುವರೆಯುತ್ತಿದೆ. ಸುಳ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

Related posts

ದರ್ಶನ್ ಮತ್ತು ಪವಿತ್ರಾಗೌಡ ಪರ ವಕೀಲರು ಧರ್ಮಸ್ಥಳಕ್ಕೆ ಭೇಟಿ..! ಕುತೂಹಲ ಕೆರಳಿಸಿದ ವಕೀಲರ ನಡೆ..!

ಯುವಕರನ್ನು ವಿವಸ್ತ್ರಗೊಳಿಸಿ ಮೂತ್ರ ವಿಸರ್ಜಿಸಿದ್ಯಾರು? ಆ ರಾತ್ರಿ ನದಿ ದಂಡೆಯಲ್ಲಿ ನಡೆಯಿತು ಅಮಾನವೀಯ ಕೃತ್ಯ! ಯುವಕರು ಬಿಚ್ಚಿಟ್ಟ ಮಾಹಿತಿಗೆ ಪೊಲೀಸರೆ ಶಾಕ್!

ಬಸ್‌ ಸೀಟಿಗಾಗಿ ದಂಪತಿಗೆ ಮನಸೋ ಇಚ್ಛೆ ಥಳಿಸಿದ ಯುವಕರ ತಂಡ..! ಸರ್ಕಾರಿ ಬಸ್ ಗೆ ಅಡ್ಡಗಟ್ಟಿ ಗರ್ಭಿಣಿ ಎಂದೂ ನೋಡದೆ ಹಲ್ಲೆ..!