ಕ್ರೈಂ

ಚೆಂಬು ಗ್ರಾಮದ ಓಮ್ನಿ ಪಲ್ಟಿ, ಕುತ್ತಿಗೆಗೆ ಸರಳು ತಾಗಿ 1 ವರ್ಷದ ಮಗು ಸಾವು

328
Spread the love

ಸುಳ್ಯ: ಗುತ್ತಿಗಾರು-ಸುಬ್ರಹ್ಮಣ್ಯ ರಸ್ತೆಯಲ್ಲಿ ಚೆಂಬು ಗ್ರಾಮದ ಓಮ್ನಿ ಕಾರೊಂದು ಪಲ್ಟಿಯಾಗಿ ಒಂದು ವರ್ಷದ ಮಗು ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.

ಕೆದಂಬಾಡಿ ಯತೀಶ್ ಎಂಬುವರ ೧ ವರ್ಷದ ಮಗು ಎಂದು ತಿಳಿದು ಬಂದಿದೆ. ಮಗುವಿನ ಕುತ್ತಿಗೆಗೆ ಸರಳು ತಾಗಿದ್ದರಿಂದ ಮಗು ರಕ್ತಸ್ರಾವಗೊಂಡು ಮೃತಪಟ್ಟ ಘಟನೆ ನಡೆದಿದೆ. ಸುಬ್ರಹ್ಮಣ್ಯಕ್ಕೆ ಹೋಗಿ ಹಿಂತಿರುಗುವಾಗ ಈ ಘಟನೆ ನಡೆದಿದೆ. ಮಗುವಿನ ಮೃತದೇಹ ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿದೆ ಎಂದು ತಿಳಿದು ಬಂದಿದೆ.

See also  ಕಾರು ಚಾಲಕನೊಂದಿಗೆ ಅನೈತಿಕ ಸಂಬಂಧ! ಆತನನ್ನು ಕೊಲ್ಲಲು ಬಂದ ಪತಿ ಪತ್ನಿಯನ್ನೇ ಕೊಂದ!
  Ad Widget   Ad Widget   Ad Widget   Ad Widget   Ad Widget   Ad Widget