37.4 C
Sullia
Sunday, March 8, 2026

ಸುಳ್ಯದ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ಫುಲ್ ರಶ್..!, ಆಭರಣ ಖರೀದಿಗೆ ಮುಗಿಬಿದ್ದ ಜನ, ಹಬ್ಬದ ಪ್ರಯುಕ್ತ ಪವನ್ ಗೆ 3,000 ರೂ. ಕಡಿತ..!

ನ್ಯೂಸ್ ನಾಟೌಟ್: ಸುಳ್ಯ ತಾಲೂಕಿನ ಅಚ್ಚುಮೆಚ್ಚಿನ ಹಾಗೂ ಪರವೂರಿನವರ ಜನರ ನಂಬಿಕೆಯ ಸಂಸ್ಥೆ ಎಂದು ಭಾರೀ ಹೆಸರು ಮಾಡಿರುವ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ಚಿನ್ನಾಭರಣಗಳ ಖರೀದಿಗೆ ಜನ ಮುಗಿ ಬಿದ್ದಿದ್ದಾರೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಗ್ರಾಹಕರಿಗೆ ಕೇವಲ 12 ಸಾವಿರಕ್ಕೆ ನೆಕ್ಲೆಸ್, 7000 ರೂ.ಗೆ ಡೈಮಂಡ್ ನೀಡಿದ್ದಲ್ಲದೆ ಪ್ರತಿ ಖರೀದಿಗೆ ಬೆಳ್ಳಿಯ ಉಡುಗೊರೆ ನೀಡಿದ್ದ ಸ್ವರ್ಣಂ ಜ್ಯುವೆಲ್ಸ್ ಇದೀಗ ಬಂಗಾರಕ್ಕೆ ಪವನ್ ಗೆ 3000 ರೂ. ಡಿಸ್ಕೌಂಟ್ ನೀಡಿದೆ. ಈ ಹಿನ್ನೆಲೆಯಲ್ಲಿ ಸುಳ್ಯ ತಾಲೂಕಿನ ಬಂಗಾರ ಪ್ರಿಯರು ಇದೀಗ ಸ್ವಣಂ ಜ್ಯುವೆಲ್ಸ್ ಗೆ ಲಗ್ಗೆ ಇಡುತ್ತಿದ್ದಾರೆ. “ನ್ಯೂಸ್ ನಾಟೌಟ್” ಯೂಟ್ಯೂಬ್ ಚಾನೆಲ್ ಸ್ವರ್ಣಂ ಜ್ಯುವೆಲ್ಸ್ ನ ಕರಿಮಣಿ, ನೆಕ್ಲೆಸ್, ಡೈಮಂಡ್ ಬಗ್ಗೆ ವಿಡಿಯೋ ಸ್ಟೋರಿ ಮಾಡಿತ್ತು.

ಇದಕ್ಕೆ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಇಡೀ ರಾಜ್ಯದ ಹಲವು ಕಡೆಯಿಂದ ಉತ್ತಮ ಸ್ಪಂದನೆ ದೊರಕಿತ್ತು. ಮೈಸೂರು, ಬೆಂಗಳೂರು, ಮುಂಬೈ, ಪುಣೆಯಿಂದಲೂ ಜನರು ತಮಗಿಷ್ಟವಾದ ಬಂಗಾರ ಖರೀದಿ ಮಾಡಿದ್ದರು. ಸುಳ್ಯದ ಕೆಎಸ್ ಆರ್ ಟಿಸಿ ಮುಂಭಾಗದಲ್ಲಿರುವ ಸೂಂತೋಡು ಕಾಂಪ್ಲೆಕ್ಸ್ ನಲ್ಲಿರುವ ಸ್ವರ್ಣಂ ಜ್ಯುವೆಲ್ಸ್ ವಿಶೇಷವಾಗಿ ಕರಿಮಣಿ, ನೆಕ್ಲೆಸ್ ಮಾರಾಟದಲ್ಲಿ ಭಾರೀ ಕ್ರಾಂತಿಯನ್ನು ಮಾಡಿದೆ. ಏರುತ್ತಿರುವ ಚಿನ್ನದ ದರದ ನಡುವೆಯೂ ಗ್ರಾಹಕರನ್ನು ತನ್ನತ್ತ ಆಯಸ್ಕಾಂತದಂತೆ ಸೆಳೆದಿದೆ. ರಾಜ್ಯ, ಹೊರರಾಜ್ಯಕ್ಕೂ ಸುಳ್ಯದಿಂದ ಹಲವು ನೆಕ್ಲೆಸ್, ಕರಿಮಣಿಯನ್ನು ಕಳಿಸಿಕೊಟ್ಟಿರುವ ಖ್ಯಾತಿಗೆ ಪಾತ್ರವಾಗಿರುವ ಸ್ವರ್ಣಂಗೆ ನೀವೂ ಭೇಟಿ ಕೊಡಿ. ಈ ದೀಪಾವಳಿಯ ಸಂಭ್ರಮವನ್ನು ಹೆಚ್ಚಿಸಿ. ಹೆಚ್ಚಿನ ಮಾಹಿತಿಗೆ +91 81051 38134, +91 79 7542 5067, +91 8073 610 171 ಮೊಬೈಲ್ ಸಂಖ್ಯೆ ಸಂಪರ್ಕಿಸಿ.

Related Articles

LEAVE A REPLY

Please enter your comment!
Please enter your name here

Latest Articles