ನ್ಯೂಸ್ ನಾಟೌಟ್ : ಬಿಗ್ ಬಾಸ್ ಗೆ ರಕ್ಷಿತಾ ಮಂದಣ್ಣ ಎಂಟ್ರಿಯಾಗಲೌದ್ದಾರೆ. ಇದು ಸ್ಪರ್ಧಿಗಳಿಗೆ ದೀಪಾವಳಿ ಗುಡ್ ನ್ಯೂಸ್. ದೇಶಾದ್ಯಂತ ಭಾರಿ ಸದ್ದು ಮಾಡುತ್ತಿರುವ ರಶ್ಮಿಕಾ ಮಂದಣ್ಣ ಬಿಗ್ ಬಾಸ್ ಮನೆಯೊಳಗೆ ಕಾಲಿಡುತ್ತಿದ್ದಾರೆ.
ರಶ್ಮಿಕಾ ಮಂದಣ್ಣ ಕಾಲಿಡುತ್ತಿರುವುದು ಬಿಗ್ ಬಾಸ್ 19ರ ಹಿಂದಿ ಎಪಿಸೋಡ್‌ಗೆ. ದೀಪಾವಳಿ ವಿಶೇಷ ಎಪಿಸೋಡ್‌ನಲ್ಲಿ ರಶ್ಮಿಕಾ ಮಂದಣ್ಣ, ಬಾಲಿವುಡ್ ನಟ ಆಯುಷ್ಮಾನ್ ಖುರಾನ ಹಾಗೂ ಗಾಯಕ ಶಾನ್ ಆಗಮಿಸುತ್ತಿದ್ದಾರೆ. ದೀಪಾವಳಿ ಧಮಾಕ ಎಪಿಸೋಡ್‌ನಲ್ಲಿ ಸಲ್ಮಾನ್ ಖಾನ್ ಜೊತೆ ಮಾತುಕತೆ, ಹರಟೆ ನಡೆಯಲಿದೆ.
ಹಿಂದಿ ಬಾಸ್ ವಾರಾಂತ್ಯ ಕಾರ್ಯಕ್ರಮದಲ್ಲಿ ತಮ್ಮಾ ಬಾಲಿವುಡ್ ಸಿನಿಮಾ ತಂಡ ಎಂಟ್ರಿಯಾಗುತ್ತಿದೆ. ಆಯುಷ್ಮಾನ್ ಖುರಾನಾ ಹಾಗೂ ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಸಿನಿಮಾ ತಂಡ ಬಿಗ್ ಬಾಸ್ ಮನೆಯಲ್ಲಿ ದೀಪಾವಳಿ ಆಚರಿಸಲಿದೆ.













