27.7 C
Sullia
Sunday, March 8, 2026

ದೀಪಾವಳಿಗೆ ಬಿಗ್ ಆಫರ್!ಮನೆ ಮಂದಿಗೆ ಬಟ್ಟೆ ಖರೀದಿಸಲು ಇದೇ ಚಾನ್ಸ್!!. ಕುಮ್ ಕುಮ್ – ಇಂಟರ್ ನ್ಯಾಷನಲ್ ವಿಸ್ತ್ರತ ವಸ್ತ್ರಮಳಿಗೆಯಲ್ಲಿ ಬಟ್ಟೆಗಳ ಮಾಯಾಲೋಕ

ನ್ಯೂಸ್ ನಾಟೌಟ್: ಸುಳ್ಯದ ಪ್ರಸಿದ್ಧ ವಸ್ತ್ರಮಳಿಗೆಗಳ ಪಟ್ಟಿಗೆ ಇದೀಗ ಮತ್ತೊಂದು ಆಕರ್ಷಕ ವಸ್ತ್ರಮಳಿಗೆ ಸೇರ್ಪಡೆಯಾಗಿದೆ. ಕುಮ್ ಕುಮ್ – ಇಂಟರ್ ನ್ಯಾಷನಲ್ ವಿಸ್ತ್ರತ ವಸ್ತ್ರಮಳಿಗೆ ಸುಳ್ಯದಲ್ಲಿ ಹೊಸದಾಗಿ ಆರಂಭಗೊಂಡಿದ್ದು, ಅದ್ದೂರಿ ಉದ್ಘಾಟನಾ ಸಮಾರಂಭವು ಅ.11 ಶನಿವಾರದಂದು ನಡೆಯಿತು.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಕಾರ್ಯಕ್ರಮವನ್ನು ಕಟ್ಟಡದ ಮಾಲಕರಾದ ಪ್ರೇಮಲತಾ ಪದ್ಮನಾಭಯ್ಯ ಅವರು ಉದ್ಘಾಟಿಸಿ ಶುಭಾಶಯ ಕೋರಿದರು.

ಮುಖ್ಯ ಅತಿಥಿಗಳಾಗಿ ಸುಳ್ಯ ದ್ವಾರಕ ಹೋಟೆಲ್ ಮಾಲಕರಾದ ವಸಂತ ಭಟ್, ಸುಳ್ಯ ದ್ವಾರಕ ಮೆಡಿಕಲ್ ಮಾಲಕರಾದ ಕೆ. ಉಮೇಶ ರಾವ್, ಸುಳ್ಯ ರಾಜಶ್ರೀ ಕಾಂಪ್ಲೆಕ್ಸ್ ಮಾಲಕ ಕಿರಣ್ ರಾವ್, ಸುಳ್ಯ ವರ್ತಕರ ಸಂಘದ ಗೌರವಾಧ್ಯಕ್ಷ ಕೆ.ಸುಧಾಕರ ರೈ, ಈಶ ಎಂಟರ್‌ಪ್ರೈಸಸ್ ಮಾಲಕ ರಾಜೇಶ್ ಶೆಟ್ಟಿ ಮೇನಾಲ, ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಇಲ್ಲಿ ಮದುವೆ, ಗೃಹ ಪ್ರವೇಶ ಮತ್ತು ಇನ್ನಿತರ ಶುಭ ಕಾರ್ಯಕ್ರಮಗಳಿಗೆ ಬೇಕಾಗುವ ವಸ್ತುಗಳು ಅತ್ಯಂತ ಕಡಿಮೆ ದರದಲ್ಲಿ ಒಂದೇ ಸೂರಿನಡಿಯಲ್ಲಿ ಲಭ್ಯವಿದೆ. ಎಲ್ಲ ಬಟ್ಟೆಗಳಿಗೂ ವಿಶೇಷ ರಿಯಾಯಿತಿ ಇರಲಿದೆ. ಅಲ್ಲದೆ ಸ್ಕೂಟಿ ಸಹಿತ ಹಲವಾರು ಉಡುಗೊರೆಗಳನ್ನು ಗೆಲ್ಲಬಹುದಾಗಿದೆ. ರೂ. 499 ಮೇಲಿನ ಖರೀದಿಗೆ ಖಚಿತ ಉಡುಗೊರೆ ಮತ್ತು ಲಕ್ಕಿ ಕೂಪನ್ ದೊರೆಯಲಿದೆ.

Related Articles

LEAVE A REPLY

Please enter your comment!
Please enter your name here

Latest Articles