Newsnotout
ಸುಳ್ಯ

ನಾಳೆಯಿಂದ (ಮಾ.19) ಸ್ವರ್ಣಂ ಜ್ಯುವೆಲ್ಸ್ ನಲ್ಲಿ ಚಿನ್ನಾಭರಣ ಸಂಭ್ರಮ, ಯುಗಾದಿ ಹಬ್ಬಕ್ಕೆ ಉಚಿತವಾಗಿ ಶಾಸ್ತ್ರೋತ್ರವಾಗಿ ಕಿವಿ- ಮೂಗು ಚುಚ್ಚುವ ಕಾರ್ಯಕ್ರಮ, ಬಂಗಾರ ಪವನ್ ಗೆ 3,000 ರೂ. ಕಡಿತ..!

ನ್ಯೂಸ್ ನಾಟೌಟ್: ಸುಳ್ಯದ ಜನಮೆಚ್ಚಿದ ಚಿನ್ನಾಭರಣಗಳ ಮಳಿಗೆ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ನಾಳೆಯಿಂದ (ಮಾ.19) ಸ್ವರ್ಣಂ ಯುಗಾದಿ ಚಿನ್ನಾಭರಣಗಳ ಸಂಭ್ರಮ ನಡೆಯಲಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಸುಳ್ಯದ ಕೆ.ಎಸ್.ಆರ್. ಟಿ.ಸಿ ಬಸ್ ನಿಲ್ದಾಣ ಮುಂಭಾಗದ ಸೂಂತೋಡು ಎಂಪೋರಿಯಂ ಬಿಲ್ಡಿಂಗ್ ನಲ್ಲಿರುವ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ಮಾ.19 ರಿಂದ ಮಾ.25 ರ ವರೆಗೆ ಈ ಸಂಭ್ರಮ ನಡೆಯಲಿದೆ. ಇದೇ ವೇಳೆ ಯುಗಾದಿ ಹಬ್ಬದ ಪ್ರಯುಕ್ತ ಉಚಿತ ಶಾಸ್ತ್ರೋತ್ರವಾಗಿ ಕಿವಿ ಮೂಗು ಚುಚ್ಚುವ ವ್ಯವಸ್ಥೆ ಇದೆ. ಮಾತ್ರವಲ್ಲ 916 ನ ವಿವಿಧ ವಿನ್ಯಾಸಗಳ ಚಿನ್ನಾಭರಣಗಳ ಸಂಗ್ರಹ ಹಾಗೂ ಕಿವಿಯೋಲೆ ಮಕ್ಕಳ ಚಿನ್ನಾಭರಣಗಳ ಅಪೂರ್ವ ಸಂಗ್ರಹವಿದ್ದು ಪವನಿಗೆ 3000 ಆಫರ್ ಇದೆ. ನಿಮ್ಮ ಹಳೆಯ ಆಭರಣಗಳನ್ನು 916 ಗೆ ಎಕ್ಸ್ ಚೇಂಜ್ ಮಾಡಿ ಅಧಿಕ ಲಾಭ ಪಡೆಯಬಹುದಾಗಿದೆ. ಈ ಸುವರ್ಣಾವಕಾಶವನ್ನು ಗ್ರಾಹಕರು ಸದುಪಯೋಗ ಪಡಿಸಿಕೊಳ್ಳುವಂತೆ ಸಂಸ್ಥೆ ಪಾಲುದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಎಒಎಲ್ ಇ ಕಮಿಟಿ ‘ಬಿ’ ವತಿಯಿಂದ ಮ್ಯಾರಥಾನ್ ಆಯೋಜನೆ, ಸಾವಿರಾರು ಕ್ರೀಡಾಪಟುಗಳು ಭಾಗಿ

Team Newsnotout

ಸುಳ್ಯ: ಎನ್.ಎಂ.ಸಿ :ಎನ್.ಎಸ್.ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರ ಸಮಾರೋಪ

Team Newsnotout

ಕುಕ್ಕುಜಡ್ಕ: ಸಹಕಾರಿ ರತ್ನ ಚಂದ್ರ ಕೋಲ್ಚಾರ್ ಗೆ ‘ಸಹಕಾರ ಸಮಾಜಸೇವೆ ಪುರಸ್ಕಾರ’, 28ನೇ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗೌರವ

Team Newsnotout

Leave a Comment