Newsnotout
ಸುಳ್ಯ

ಆಂಬ್ಯುಲೆನ್ಸ್ ಚಾಲಕ-ಮಾಲಕ ಸಂಸ್ಥೆಗೆ ಉಚಿತ ಮೊಬೈಲ್ ಕೊಟ್ಟ ಪ್ರೀತಿ ಮೊಬೈಲ್ಸ್, ತುರ್ತು ಸಮಯದಲ್ಲಿ ಕರೆ ಮಾಡಲು ಅವಕಾಶ

ನ್ಯೂಸ್ ನಾಟೌಟ್: ಸುಳ್ಯದ ಬ್ರ್ಯಾಂಡೆಡ್ ಮೊಬೈಲ್ ಗಳ ಮಳಿಗೆ ಆಗಿರುವ ಪ್ರೀತಿ ಮೊಬೈಲ್ಸ್ ಸುಳ್ಯ ಆಂಬ್ಯುಲೆನ್ಸ್ ಚಾಲಕ – ಮಾಲಕರ ಸಂಘಕ್ಕೆ ಮೊಬೈಲ್ ಫೋನ್ ಕೊಡುಗೆಯಾಗಿ ನೀಡಿದ್ದಾರೆ. ತುರ್ತು ಸಮಯದಲ್ಲಿ ಈ ಮೊಬೈಲ್ ಕರೆ ಮಾಡಬಹುದುದಾಗಿದೆ. ಯಾವುದೇ ಅನಾಹುತ ಅಥವಾ ಅಗತ್ಯ ತುರ್ತು ಸಂದರ್ಭಗಳಲ್ಲಿ 9880638108 ನಂಬರಿಗೆ ಕರೆ ಮಾಡಬೇಕಾಗಿ ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

Related posts

ಚಂದ್ರ ಗ್ರಹಣ ಅಂಗವಾಗಿ ಮಾರ್ಚ್ 2 ಮತ್ತು 3 ರಂದು ಕುಕ್ಕೆ ದೇವರ ದರ್ಶನ ಸೇವೆಯಲ್ಲಿ ವ್ಯತ್ಯಯ

Team Newsnotout

ಸುಳ್ಯ: ನೇಣುಬಿಗಿದು ವ್ಯಕ್ತಿ ಆತ್ಮಹತ್ಯೆ, ವೈಯಕ್ತಿಕ ಕಾರಣದಿಂದ ಕೃತ್ಯವೆಸಗಿಕೊಂಡ ಶಂಕೆ

Team Newsnotout

ಕೆವಿಜಿ ಹಬ್ಬದಂದು ತನಗೆ ಕಾಯ್ದಿರಿಸಿದ್ದ ಕುರ್ಚಿಯನ್ನು ಸಾರ್ವಜನಿಕರಿಗೆ ಕೊಟ್ಟು ನೆಲದ ಮೇಲೆ ಕುಳಿತ ಕೆ.ಟಿ. ವಿಶ್ವನಾಥ್, ಅಧ್ಯಕ್ಷರ ಕಾರ್ಯಕ್ಕೆ ಶ್ಲಾಘನೆ

Team Newsnotout

Leave a Comment