ನ್ಯೂಸ್ ನಾಟೌಟ್ : ಸುಳ್ಯದ ಬೊಳುಬೈಲು ಎಂಬಲ್ಲಿ ಕಾರ್ ಪಲ್ಟಿಯಾಗಿದ್ದು,ಮೂರು ಮಂದಿಗೆ ಗಾಯಗಳಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ. ಅದೃಷ್ಟವಶಾತ್ ಮೂವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. Share this: Share on WhatsApp (Opens in new window) WhatsApp Share on Facebook (Opens in new window) Facebook Share on X (Opens in new window) X Print (Opens in new window) Print Email a link to a friend (Opens in new window) Email
ನಾಲ್ಕು ಸಲ ಸತ್ತು ಬದುಕಿದ್ದೇನೆ, ಕಾಂತಾರ ನಿರ್ದೇಶಕ ರಿಷಭ್ ಶೆಟ್ಟಿ ಹೀಗೆ ಹೇಳಿದ್ಯಾಕೆ..? Leave a Comment / ರಾಜ್ಯ / By Team Newsnotout
ದೊಡ್ಡಡ್ಕ: ಅಪಘಾತಕ್ಕೆ ಒಳಗಾದ ಜಿಂಕೆ, ನಸುಕಿನಲ್ಲಿ ನಡೆದ ದುರ್ಘಟನೆ Leave a Comment / ಕ್ರೈಂ, ಸುಳ್ಯ / By Team Newsnotout