ನ್ಯೂಸ್ ನಾಟೌಟ್: ಕೆವಿಜಿ ಬಿಎಂಎಸ್ ಜೈ ಜವಾನ್ ಆಟೋ ನಿಲ್ದಾಣ ಕುರುಂಜಿ ಭಾಗ್ ನಲ್ಲಿ ಇದೇ ಮೊದಲ ಬಾರಿಗೆ ಆಯುಧ ಪೂಜೆ ಕಾರ್ಯಕ್ರಮ ನೆರವೇರಿತು.
ಹಿರಿಯ ಪತ್ರಕರ್ತ ಹರೀಶ್ ಬಂಟ್ವಾಳ, ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಆರ್ .ಕೆ ರಾಧಾಕೃಷ್ಣ ರೈ, ಆಟೋ ಚಾಲಕ ಮಾಲಕ ಸಂಘದ ಮಾಜಿ ಅಧ್ಯಕ್ಷ ರಾಧಾಕೃಷ್ಣ, ನಿತ್ಯಾನಂದ, ಕಾರ್ಗಿಲ್ ವಸಂತ್, ಸುರೇಶ್ ಬೆಂಗಳೂರು, ಮೊಹಮ್ಮದ್ ಮುಸ್ತಫಾ, ರತ್ನಾಕರ ಅಡ್ಪಂಗಾಯ, ಕಿಶನ್ ಕುಮಾರ್, ಶರತ್ ಕುಕ್ಕೇಟಿ, ಉಪೇಂದ್ರ ಮಡಪ್ಪಾಡಿ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.













