21.6 C
Sullia
Saturday, March 7, 2026

ಈ ಹಾಡು ಇಲ್ಲದೇ ಹೋಳಿ ಆಚರಣೆ ಪೂರ್ಣವಾಗಲ್ಲ..! 45 ವರ್ಷಗಳಿಂದಲೂ ಇದು ಸೂಪರ್‌ ಹಿಟ್‌ ಸಾಂಗ್‌!

ನ್ಯೂಸ್ ನಾಟೌಟ್ : ಪ್ರತಿ ವರ್ಷ, ಹೋಳಿಗೆ ಸಂಬಂಧಿಸಿದ ಅನೇಕ ಹೊಸ ಹಾಡುಗಳು ರಿಲೀಸ್‌ ಆಗುತ್ತವೆ. ಆದರೂ, ಸಹ 47 ವರ್ಷಗಳ ಹಿಂದೆ ಬಿಡುಗಡೆಯಾದ ಸಿನಿಮಾದ ಹಾಡೊಂದು ಇಂದಿಗೂ ಫೇಮಸ್‌.. ಹೊಸ ಸಾಂಗ್‌ಗಳ ಹಾವಳಿ ನಡುವೆ ಇಂದಿಗೂ ಈ ಹಾಡು ಜನರ ಫೇವರಿಟ್‌..


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಆಗಸ್ಟ್ 14, 1981 ರಂದು ಬಿಡುಗಡೆಯಾದ ‘ಸಿಲ್ಸಿಲಾ’ ಚಿತ್ರದ ‘ರಂಗ್ ಬರ್ಸೆ’ ಹಾಡು ಇಂದಿಗೂ ಅತ್ಯಂತ ಜನಪ್ರಿಯ ಹೋಳಿ ಹಾಡುಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ತೆರೆಕಂಡು 45 ವರ್ಷಗಳಾದರೂ ಸಹ ಇಂದಿಗೂ ಇದರ ಕ್ರೇಜ್‌ ಕೊಂಚವೂ ತಗ್ಗಿಲ್ಲ ಎನ್ನಬಹುದು. 

ಈ ಹಾಡಿಗೆ ಸಂಬಂಧಿಸಿದ ಆಸಕ್ತಿದಾಯಕ ವಿಷಯಗಳು ಅಂದ್ರೆ… ಇದನ್ನು ಪ್ರಸಿದ್ಧ ಕವಿ ಹರಿವಂಶ್ ರಾಯ್ ಬಚ್ಚನ್ ಬರೆದಿದ್ದಾರೆ. ಸ್ವತಃ ಅಮಿತಾಬ್ ಬಚ್ಚನ್ ಧ್ವನಿ ನೀಡಿದ್ದಾರೆ. ಈ ಕಾರಣದಿಂದಾಗಿ, ಈ ಹಾಡಿಗೆ ವಿಭಿನ್ನ ಗುರುತು ಸಿಕ್ಕಿತು.. ಅಲ್ಲದೆ, ಸಂಗೀತ ಪ್ರೀಯರ ಗಮನ ಸೆಳೆಯಿತು. 

Related Articles

LEAVE A REPLY

Please enter your comment!
Please enter your name here

Latest Articles