27.7 C
Sullia
Sunday, March 8, 2026

ಸುಳ್ಯ: ಶಾಲೆ ಮಕ್ಕಳ ಜೊತೆಗೆ ದರ್ಶನ್ ಹುಟ್ಟು ಹಬ್ಬ ಆಚರಿಸಿಕೊಂಡ ಅಭಿಮಾನಿಗಳು, ಶಾಲಾ ಮಕ್ಕಳಿಗೆ ಆಟಿಕೆ, ಪುಸ್ತಕ, ಪೆನ್ಸಿಲ್, ಸಿಂಹಿ ಹಂಚಿಕೆ

ನ್ಯೂಸ್ ನಾಟೌಟ್: ನಮ್ಮ ಸುಳ್ಯದಲ್ಲಿ ಚಿತ್ರನಟ ದರ್ಶನ್ ಅಭಿಮಾನಿಗಳು ಸಂಭ್ರಮದಿಂದ ಡಿ ಬಾಸ್ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಜಗ್ಗೇಶ್ ಸಂಕೇಶ್ ನೇತೃತ್ವದಲ್ಲಿ ಬೆಳ್ಳಾರೆ ಸಮೀಪದ ತಂಟೆಪ್ಪಾಡಿ ಎಂಬಲ್ಲಿ ಅಂಗನವಾಡಿ ಮಕ್ಕಳಿಗೆ ಪುಸ್ತಕ, ಪೆನ್ಸಿಲ್, ಆಟಿಕೆ, ಸಿಹಿ ಹಂಚಿ ಸಂಭ್ರಮಿಸಿದರು. ಬಳಿಕ ಅಲ್ಲಿನ ಕಿರಿಯ ಪ್ರಾಥಮಿಕ ಶಾಲೆಗೆ ಪುಸ್ತಕ, ಪೆನ್ಸಿಲ್, ಕಂಪಸ್ ಬಾಕ್ಸ್ ಹಾಗೂ ಸಿಂಹಿ ಹಂಚಲಾಯಿತು.

ಸತೀಶ್ ಅಡ್ಕಾರ್, ಪ್ರದೀಪ್ ಪೈಚಾರ್, ಲೋಹಿತ್ ಗುತ್ತಿಗಾರ್, ರಾಜೇಶ್ ಬೆಳ್ಳಾರೆ , ಜಯಂತ್ ಕಾಯರ್ತಡ್ಕ, ಶಿವರಂಜನ್ ಆಲೆಟ್ಟಿ ಹಾಗೂ ಶಾಲಾ ಶಿಕ್ಷಕರು &ಸಿಬ್ಬಂದಿಗಳು-ಪೋಷಕರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Latest Articles