ನ್ಯೂಸ್ ನಾಟೌಟ್ : ಚಂದ್ರ ಗ್ರಹಣದ ಅಂಗವಾಗಿ ಮಾರ್ಚ್ 2 ಮತ್ತು 3 ರಂದು ದೇವರ ದರ್ಶನ ಹಾಗೂ ಸೇವೆಗಳಲ್ಲಿ ವ್ಯತ್ಯಯವಾಗಲಿದೆ ಎಂದು ದೇವಳದ ಆಡಳಿತ ತಿಳಿಸಿದೆ.
ಈ ದಿನ ಸರ್ಪ ಸಂಸ್ಕಾರ ಪೂಜೆ ಇಲ್ಲ, ಹಾಗೂ ಮೂರರಂದು ಯಾವುದೇ ಸೇವೆಗಳು ಇರುವುದಿಲ್ಲ.ಅಂದು ಮಧ್ಯಾಹ್ನದ ಮಹಾಪೂಜೆ ಬೆಳಗ್ಗೆ 8ಕ್ಕೆ ನಡೆಯಲಿದೆ. ಬೆಳಗ್ಗಿನ ಉಪಹಾರ 9 ಗಂಟೆಯವರೆಗೆ ಇದೆ.ಮಧ್ಯಾಹ್ನ ಭೋಜನ ವ್ಯವಸ್ಥೆ ಇಲ್ಲ.ಸಂಜೆ 7 ಗಂಟೆಯ ನಂತರ ದೇವರ ಮಹಾಪೂಜೆ ನಡೆಯಲಿದೆ.













