21.6 C
Sullia
Sunday, March 8, 2026

ಸುಳ್ಯ: ಜ.24ರಂದು ರಾಷ್ಟ್ರ ಮಟ್ಟದ ಹಾಫ್ ಮ್ಯಾರಥಾನ್ ನಲ್ಲಿ ವಿಶೇಷ ‘ಗಮ್ಮತ್ ರನ್’ – ವಿಭಿನ್ನ ವೇಷಭೂಷಣ, ಪೆಟ್ ಗಳೊಂದಿಗೆ ಓಟಕ್ಕೆ ಭರ್ಜರಿ ಸಿದ್ಧತೆ

ನ್ಯೂಸ್ ನಾಟೌಟ್: ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (ರಿ.) ಸುಳ್ಯ ಹಾಗೂ ಕೆ.ವಿ.ಜಿ. ಸಮೂಹ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಜ. 24ರಂದು ಸುಳ್ಯದಲ್ಲಿ 21 ಕಿ.ಮೀ. ಓಪನ್ ಹಾಫ್ ಮ್ಯಾರಥಾನ್ ಆಯೋಜಿಸಲಾಗುತ್ತಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಈ ಮ್ಯಾರಥಾನ್ ನ ವಿಶೇಷತೆಯೇನೆಂದರೆ “ಗಮ್ಮತ್ ರನ್” ಎಂಬ ವಿಭಿನ್ನ ಕಲ್ಪನೆಯಡಿ ವಿಭಿನ್ನ ವೇಷ ಭೂಷಣ ಹಾಗೂ ಪೆಟ್ ಗಳೊಂದಿಗೆ ಓಟಕ್ಕೆ ಅವಕಾಶ ಕಲ್ಪಿಸಿದ್ದು, ಮತ್ತಷ್ಟು ಮೆರುಗು ಹೆಚ್ಚಿಸಿದೆ. ಕಾರ್ಯಕ್ರಮದ ಅಂಗವಾಗಿ 22, 23 ಮತ್ತು 24 ರಂದು ಸ್ಪಾಟ್ ರಿಸಜಿಸ್ಟ್ರೇಷನ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಗಳು ತಮ್ಮ ಹೆಸರನ್ನು ನೋಂದಾಯಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ. ಸುಳ್ಯದಲ್ಲಿ ನಡೆಯಲಿರುವ ‘ಗಮ್ಮತ್ ರನ್’ ಓಟವಷ್ಟೇ ಅಲ್ಲದೆ, ಒಂದು ಸಂಭ್ರಮದ ಹಬ್ಬವಾಗಿ ರೂಪುಗೊಳ್ಳಲಿದೆ.

Related Articles

LEAVE A REPLY

Please enter your comment!
Please enter your name here

Latest Articles