37.4 C
Sullia
Sunday, March 8, 2026

ರಕ್ಷಿತಾ ಟಾಪ್-6ನಲ್ಲಿ ಇರೋಕೆ ಡಿಸರ್ವ್ ಇಲ್ಲ; ಕಾವ್ಯ ಹೀಗೆ ಹೇಳೋದಕ್ಕೆ ಕಾರಣವೇನು?

ನ್ಯೂಸ್ ನಾಟೌಟ್ : ಬಿಗ್ ಬಾಸ್ ಆಟದಲ್ಲಿ ನಾಲ್ಕನೇ ಸ್ಥಾನ ಪಡೆದ ಸ್ಪರ್ಧಿ ಕಾವ್ಯ ಅವರು ಚಾನೆಲ್ ವೊಂದರ ವಿಶೇಷ ಸಂದರ್ಶನದಲ್ಲಿ ಭಾಗಿಯಾಗಿ ರಕ್ಷಿತಾ ಶೆಟ್ಟಿ ಬಗ್ಗೆ ಮಾತನ್ನಾಡಿದರು. 


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಯಾರೋ ಒಬ್ಬರು ಸೋಲಬೇಕು ಅನ್ನೋ ಅಭಿಪ್ರಾಯ ನನ್ನದಲ್ಲ. ಯಾರು ಗೆದ್ದಿದ್ದರೆ ಚೆನ್ನಾಗಿರುತ್ತದೆ ಎಂದು ಕೇಳಿದಾಗ ನಾನು ಹೇಳಲೇಬೇಕಾಗಿರುತ್ತದೆ. ಸುದೀಪ್ ಸರ್ ಯಾರು ಡಿಸರ್ವಿಂಗ್ ಇಲ್ಲ ಎಂದು ಕೇಳಿದಾಗ ನಾನು ರಕ್ಷಿತಾ ಹೆಸರನ್ನು ತೆಗೆದುಕೊಂಡಿದ್ದೆ.
ಯಾಕೆ ಅಂದರೆ ಅದು ನನ್ನ ಒಪಿನಿಯನ್. ನಾನು ಅವರನ್ನು ಹೇಗೆ ನೋಡಿದ್ದೀನಿ, ಬಿಗ್ ಬಾಸ್ ಗೇಮ್​ ಅನ್ನು ನಾನು ಹೇಗೆ ಅರ್ಥ ಮಾಡಿಕೊಂಡಿದ್ದೀನಿ ಆ ರೀತಿ ನೋಡಿ ಹೇಳಿದ್ದೀನಿ. ಬಿಗ್ ಬಾಸ್ ಅನ್ನೋದು ವ್ಯಕ್ತಿತ್ವದ ಆಟ. 

ರಕ್ಷಿತಾ ಬಿಗ್ ಬಾಸ್ ಮನೆಯಲ್ಲಿ ತುಂಬಾ ಮನರಂಜನೆ ಮಾಡಿದ್ದಾರೆ. ಹಾಗಿದ್ದರೆ ಬಿಗ್ ಬಾಸ್​ನಲ್ಲಿ ಅಷ್ಟೇನಾ? ನಾನು ಅರ್ಥ ಮಾಡಿಕೊಂಡ ರೀತಿಯಲ್ಲಿ ಹೇಳಿದೆ. ಆದರೆ ಜನರ ಅಭಿಪ್ರಾಯವೇ ಬೇರೆ ಆಗಿರುತ್ತದೆ. ಅದು ತಪ್ಪು ಅಂತಾ ಹೇಳೋಕೆ ಆಗಲ್ಲ ಎಂದಿದ್ದಾರೆ.

Related Articles

LEAVE A REPLY

Please enter your comment!
Please enter your name here

Latest Articles