21.6 C
Sullia
Sunday, March 8, 2026

ಸುಳ್ಯ: ಆಟೋ ಚಾಲಕ ಹಠಾತ್ ಹೃದಯಾಘಾತದಿಂದ ನಿಧನ, ಕಂಬನಿ ಮಿಡಿದ ಕುಟುಂಬ ವರ್ಗ, ಬಂಧು ಬಳಗ

ನ್ಯೂಸ್ ನಾಟೌಟ್: ಸುಳ್ಯದ ಜ್ಯೋತಿ ಸರ್ಕಲ್ ಬಳಿ ಆಟೋ ಚಾಲಕರಾಗಿದ್ದ ಅನಿಲ್ (48 ವರ್ಷ) ಹಠಾತ್ ಹೃದಯಾಘಾತದಿಂದ ಇಂದು ಬೆಳಗ್ಗೆ ನಿಧನರಾಗಿದ್ದಾರೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಸ್ನೇಹ ಸಂಗಮ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷರಾಗಿದ್ದರು. ಸದ್ಯ ಜಟ್ಟಿಪಳ್ಳದ ನಿವಾಸದಲ್ಲಿ ಮೃತದೇಹವನ್ನು ಇರಿಸಲಾಗಿದೆ. ಪತ್ನಿ, ಪುತ್ರನನ್ನು ಅಗಲಿದ್ದಾರೆ.

Related Articles

LEAVE A REPLY

Please enter your comment!
Please enter your name here

Latest Articles