21.6 C
Sullia
Sunday, March 8, 2026

ಕಲ್ಲುಗುಂಡಿ: ಗುಜರಿ ಮಾರಾಟ ಮಾಡಲು ಬಂದವರಿಂದ ಮೊಬೈಲ್ ಕಳ್ಳತನ, ವಿಡಿಯೋ ಸಾಕ್ಷಿಯಲ್ಲಿ ಸಿಕ್ಕಿದ್ದೇನು..?

ನ್ಯೂಸ್ ನಾಟೌಟ್: ಕಲ್ಲುಗುಂಡಿಯಲ್ಲಿ ಗುಜರಿ ನೀಡುವ ನೆಪದಲ್ಲಿ ಬಂದ ವ್ಯಕ್ತಿಯೊಬ್ಬ ಮೊಬೈಲ್ ಕಳ್ಳತನ ಮಾಡಿದ್ದಾನೆ ಎನ್ನಲಾಗಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಆತ ಗುಜರಿ ಅಂಗಡಿಗೆ ಬಂದಿದ್ದ, ಗುಜರಿ ಮಾರಲು ಬಂದವನು ಕೊನೆಗೆ ಅಲ್ಲಿದ್ದವನ ಮೊಬೈಲನ್ನೇ ಕದ್ದು ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ ಎಂದು ತಿಳಿದು ಬಂದಿದೆ.

ಇದಕ್ಕೆ ಸಂಬಂಧಪಟ್ಟ ಸಿಸಿಟಿವಿ ದೃಶ್ಯಾವಳಿಗಳು ಕೂಡ ಲಭ್ಯವಾಗಿದೆ ಎಂದು ತಿಳಿದು ಬಂದಿದೆ. ಬುಧವಾರ ಈ ಪ್ರಕರಣ ನಡೆದಿದೆ. ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.

Related Articles

LEAVE A REPLY

Please enter your comment!
Please enter your name here

Latest Articles