21.6 C
Sullia
Sunday, March 8, 2026

ಕೊಯಿನಾಡಿನಲ್ಲಿ ಸರಣಿ ಅಪಘಾತ, ಟಿಟಿ ವಾಹನದ ಟೈರ್ ಬ್ಲಾಸ್ಟ್, ವಾಹನಗಳು ನಜ್ಜುಗುಜ್ಜು

ನ್ಯೂಸ್ ನಾಟೌಟ್: ಕೊಯಿನಾಡು ಬಳಿ ಇದೀಗ ಸರಣಿ ಅಪಘಾತ ಸಂಭವಿಸಿದೆ


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಪಿಕಪ್ ಟಿಟಿ ವಾಹನಕ್ಕೆ ಡಿಕ್ಕಿ ಹೊಡೆದಿದೆ, ಇದರಿಂದ ಟಿಟಿ ಟ್ಯಾಂಕರ್ ಹೋಗಿ ಗುದ್ದಿದೆ, ಈ ವೇಳೆ ಟಿಟಿ ಟೈರ್ ಬ್ಲಾಸ್ಟ್ , ಗಾಯಾಳುಗಳನ್ನು ಸಂಪಾಜೆಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ. ವಾಹನಗಳು ನಜ್ಜು ಗುಜ್ಜಾಗಿದ್ದರೂ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Related Articles

LEAVE A REPLY

Please enter your comment!
Please enter your name here

Latest Articles