21.6 C
Sullia
Sunday, March 8, 2026

ಹಳೆಯ 50 ಪೈಸೆ ನಾಣ್ಯದ ಕುರಿತು RBIನಿಂದ ಮಹತ್ವದ ಸ್ಪಷ್ಟನೆ, ಏನದು?ಇಲ್ಲಿದೆ ವಿವರ

ನ್ಯೂಸ್ ನಾಟೌಟ್ : ಗ್ರಾಹಕರ ಕೈಯಲ್ಲಿ 50 ಪೈಸೆ, 1, 2, 5, 10 ಮತ್ತು 20 ರೂಪಾಯಿಗಳಿದ್ದರು ಅದರಿಂದ ಯಾವುದೇ ಪ್ರಯೋಜನ ಆಗ್ತಿಲ್ಲ ಅಂತಾ ಅಸಮಾಧಾನಗೊಂಡಿದ್ದರು. ಆದ್ರೀಗ ಗ್ರಾಹಕರ ಗೊಂದಲಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಫುಲ್‌ ಸ್ಟಾಫ್‌ ಇಟ್ಟಿದೆ.. 


Ad Widget
Ad Widget
Ad Widget
Ad Widget
Ad Widget
Ad Widget
Ad Widget

50 ಪೈಸೆ, 1, 2, 5, 10 ಮತ್ತು 20 ರೂಪಾಯಿಗಳ ನಾಣ್ಯಗಳ ಬಳಕೆಗೆ ಯಾವುದೇ ನಿರ್ಬಂಧಗಳಿಲ್ಲ. ಅನೇಕ ವ್ಯಾಪಾರಿಗಳು 50 ಪೈಸೆಯ ನಾಣ್ಯವನ್ನು ಸ್ವೀಕರಿಸಲು ನಿರಾಕರಿಸಿದರೆ.ಈ ಯಾವುದೇ ನಾಣ್ಯಗಳನ್ನು ರದ್ದುಗೊಳಿಸಲಾಗಿಲ್ಲ ಎಂದು ಆರ್‌ಬಿಐ ದೃಢಪಡಿಸಿದೆ. 50 ಪೈಸೆ, 1, 2, 5, 10 ಮತ್ತು 20 ರೂಪಾಯಿಗಳ ನಾಣ್ಯಗಳ ಬಳಕೆಗೆ ಯಾವುದೇ ನಿರ್ಬಂಧ ಹೇರಲಾಗಿಲ್ಲ..ವ್ಯಾಪಾರಿಗಳು 50 ಪೈಸೆಯ ನಾಣ್ಯವನ್ನು ಸ್ವೀಕರಿಸಲು ನಿರಾಕರಿಸಬಾರದು. 50 ಪೈಸೆ, 1, 2, 5, 10 ಮತ್ತು 20 ರೂಪಾಯಿಗಳ ನಾಣ್ಯಗಳನ್ನು ರದ್ದುಗೊಳಿಸಲಾಗಿಲ್ಲ ಎಂದು ಆರ್‌ಬಿಐ ಸ್ಪಷ್ಟನೆ ಕೊಟ್ಟಿದೆ. 

ಕೆಲದಿನಗಳಿಂದ 50 ಪೈಸೆ, 1, 2, 5, 10 ಮತ್ತು 20 ರೂಪಾಯಿಗಳ ನಾಣ್ಯಗಳನ್ನ ಭಾರತೀಯ ರಿಸರ್ವ್‌ ಬ್ಯಾಂಕ್‌ ರದ್ದುಗೊಳಿಸಿದೆ ಎಂಬ ವದ್ದಂತಿ ಹರಡಿತ್ತು.ಇದರಿಂದ 50 ಪೈಸೆ, 1, 2, 5, 10 ಮತ್ತು 20 ರೂಪಾಯಿಗಳ ನಾಣ್ಯಗಳನ್ನ ಹೊಂದಿದ್ದ ಗ್ರಾಹಕರು ತಮ್ಮ ಬಳಿ ಇರುವ ನಾಣ್ಯಗಳನ್ನ ಏನು ಮಾಡುದು ಅಂತಾ ಗೊಂದಲದಲ್ಲಿ ಸಿಲುಕಿದ್ದರು..ತಮ್ಮ ಬಳಿ ನಾಣ್ಯಗಳನ್ನ ಅದಲು ಬದಲು ಮಾಡಲು ಹಿಂಜರಿಯುತ್ತಿದ್ದರು. ಆದ್ರೀಗ ಭಾರತೀಯ ರಿಸರ್ವ್‌ ಬ್ಯಾಂಕ್‌ ಗೊಂದಲದ ಬಗ್ಗೆ ಎರಡು ವೀಡಿಯೊಗಳನ್ನು ವಾಟ್ಸಾಪ್ ಮೂಲಕ ಸಾರ್ವಜನಿಕರಿಗೆ ಕಳುಹಿಸಲಾಗಿದೆ. ಯಾವುದೇ ರೀತಿ ಅಮಾನ್ಯ ವದಂತಿಗಳನ್ನ ನಂಬಲು ಹೋಗಲೇ ಬೇಡಿ ಏನೇ ಇದ್ದರು ನಾವು ನಿಮ್ಮಗೆ ಸ್ಪಷ್ಟ ಮಾಹಿತಿ ಕೊಟ್ಟೆ ಕೊಡುತ್ತೇವೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ತಿಳಿಸಿದೆ

Related Articles

LEAVE A REPLY

Please enter your comment!
Please enter your name here

Latest Articles