21.6 C
Sullia
Sunday, March 8, 2026

ಕೊಡಗಿನಲ್ಲೊಂದು ವಿಶೇಷ ಮ್ಯಾರಥಾನ್; ಬರಿಗಾಲಲ್ಲೆ ಓಡಿದ ನೂರಾರು ಮಂದಿ

ನ್ಯೂಸ್ ನಾಟೌಟ್ : ಕೊಡಗಿನಲ್ಲಿ ಕೂರ್ಗ್ ವೆಲ್ನೆಸ್ ಫೌಂಡೇಶನ್ ವತಿಯಿಂದ ಬರಿಗಾಲಿನ ಮ್ಯಾರಥಾನ್ ನಡೆಯಿತು. ವಿರಾಜಪೇಟೆ ತಾಲ್ಲೂಕಿನ ಪಾಲಿಬೆಟ್ಟ ಟಾಟಾ ಕಾಫಿ ಎಸ್ಟೇಟ್‌ನಲ್ಲಿ ನಡೆದ ಈ ಓಟವನ್ನು ಬಾಲಿವುಡ್ ನಟ ಮಿಲಿಂದ್ ಸುಮನ್ ಉದ್ಘಾಟಿಸಿದರು.


Ad Widget
Ad Widget
Ad Widget
Ad Widget
Ad Widget
Ad Widget
Ad Widget

42K, 15K, 10K, ಮತ್ತು 5K ವಿಭಾಗಗಳಲ್ಲಿ ದೇಶದ ನೂರಾರು ಸ್ಪರ್ಧಿಗಳು ಭಾಗವಹಿಸಿದ್ದರು. ಚಿಕ್ಕ ಮಕ್ಕಳೂ ಸೇರಿದಂತೆ ಎಲ್ಲಾ ವಯೋಮಾನದವರೂ ಬರಿಗಾಲಿನಲ್ಲಿಯೇ ಈ ಮ್ಯಾರಥಾನ್​ನಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು

Related Articles

LEAVE A REPLY

Please enter your comment!
Please enter your name here

Latest Articles