37.4 C
Sullia
Sunday, March 8, 2026

ದರ್ಶನ್ ಅಭಿನಯದ ಡೆವಿಲ್ ಟ್ರೈಲರ್​ ಔಟ್​;ಬಿಗ್ ಬಾಸ್ ಗಿಲ್ಲಿ ಡಯಲಾಗ್ ಕೇಳಿ

ನ್ಯೂಸ್ ನಾಟೌಟ್ : ದರ್ಶನ್ ನಟನೆಯ ಡೆವಿಲ್ ಸಿನಿಮಾದ ಟ್ರೈಲರ್ (Devil Trailer) ಬಿಡುಗಡೆ ಆಗಿದೆ. ಸೂರ್ಯಂಗೆ ತುಂಬಾ ಹೊತ್ತು ಗ್ರಹಣ ಹಿಡಿಯಲ್ಲ, ನಾನ್ ಬರ್ತಿದ್ದೀನಿ ಚಿನ್ನ ಎಂಬ ಡೈಲಾಗ್ ಮೂಲಕ ದರ್ಶನ್ ಭರವಸೆ ಕೊಟ್ಟಿದ್ದಾರೆ. 


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಸಿನಿಮಾದಲ್ಲಿನ ದರ್ಶನ್ ಪಾತ್ರದ ಝೆಲಕ್ ಟ್ರೈಲರ್​ನಲ್ಲಿ ತೋರಿಸಲಾಗಿದೆ. ಅದ್ದೂರಿ ಮೇಕಿಂಗ್​ನ​ಲ್ಲಿ ಡೆವಿಲ್ ವಿಶ್ಯುವಲ್ ಟ್ರೀಟ್‌ ಇದೆ. ಸ್ಟೈಲೀಶ್ ಲುಕ್​ನಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಮಿಲನಾ ಪ್ರಕಾಶ್ ನಿರ್ದೇಶನದ ಚಿತ್ರವು ಇದೇ ಡಿಸೆಂಬರ್ 11 ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.

ಟ್ರೈಲರ್​​ನಲ್ಲಿ ಗಿಲ್ಲಿ ಹವಾ

ಬಿಗ್​ ಬಾಸ್​ ಮೂಲಕ ಭಾರೀ ಜನಪ್ರಿಯತೆ ಪಡೆದಿರುವ ಹಾಸ್ಯ ನಟ ಗಿಲ್ಲಿ ಕೂಡ ಡೆವಿಲ್ ಚಿತ್ರದಲ್ಲಿದ್ದಾರೆ. ಇವತ್ತು ರಿಲೀಸ್ ಆಗಿರುವ ಟ್ರೈಲರ್​​ನಲ್ಲೂ ಗಿಲ್ಲಿಯನ್ನು ತೋರಿಸಲಾಗಿದೆ. ಕಡಕ್ ಲುಕ್​​ನಲ್ಲಿ ಠಾಣೆಗೆ ಎಂಟ್ರಿ ಕೊಡುವ ಗಿಲ್ಲಿ, ಪೊಲೀಸ್ ಎದುರು ಕಾಲ್ಮೇಲೆ ಕಾಲು ಹಾಕಿ ಡೈಲಾಗ್ ಹೊಡೆದಿದ್ದಾರೆ. ಎಕ್ಸ್​ಕ್ಯೂಸ್​ ಮೀ ಪಿಸಿ.. ಚೂರು AC ಹಾಕಮ್ಮ.. ಲಾಟ್ ಆಫ್ ಸೆಕೆ ಅಂತಾ ಡೈಲಾಗ್ ಹೊಡೆದಿದ್ದಾರೆ. 

Related Articles

LEAVE A REPLY

Please enter your comment!
Please enter your name here

Latest Articles