27.7 C
Sullia
Sunday, March 8, 2026

ನುಂಗಲಾರದ ತುತ್ತಾದ ನುಗ್ಗೆ ಕಾಯಿ!! ಕೆಜಿಗೆ ಬರೋಬ್ಬರಿ 700 ರೂ.!

ನ್ಯೂಸ್ ನಾಟೌಟ್ : ಕೆಜಿ ನುಗ್ಗೇಕಾಯಿ ರೇಟ್ 500ರಿಂದ 700 ರೂಪಾಯಿಗೇರಿದೆ.ಚಳಿಗಾಲದಲ್ಲಿ ನುಗ್ಗೇಕಾಯಿ ಇಳುವರಿ ಕಡಿಮೆಯಾಗಿದ್ದು, ಬೇಡಿಕೆ ಹೆಚ್ಚಾಗಿರೋದೇ ಇದಕ್ಕೆ ಕಾರಣವಾಗಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಈ ಹಿಂದೆ ಕೆ.ಜಿಗೆ ಹೆಚ್ಚೆಂದರೆ 150-200 ರೂಪಾಯಿ ಮಾತ್ರ ಇರುತ್ತಿತ್ತು. ಈಗ 2 ಕಾಯಿಗೆ 100 ರೂಪಾಯಿ ಕೊಡಬೇಕಾಗಿದೆ. ಎರಡ್ಮೂರು ತಿಂಗಳು ನುಗ್ಗೇಕಾಯಿ ಬೆಲೆ ಕಡಿಮೆ ಆಗಲ್ಲ ಎನ್ನಲಾಗ್ತಿದೆ.

Related Articles

LEAVE A REPLY

Please enter your comment!
Please enter your name here

Latest Articles