37.4 C
Sullia
Sunday, March 8, 2026

ಸುಳ್ಯ: ಬೃಹತ್ ಸಿಂಧೂರ ಸಾರಿ ಮೇಳಕ್ಕೆ ಭರ್ಜರಿ ರೆಸ್ಪಾನ್ಸ್, ಸೀರೆ ಖರೀದಿಗೆ ಮುಗಿಬಿದ್ದ ಮಹಿಳೆಯರು..!

ನ್ಯೂಸ್ ನಾಟೌಟ್ : ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ಬೃಹತ್ ಸಾರಿ ಮೇಳ ಆರಂಭಗೊಂಡಿದ್ದು, ಡಿ.15ರ ವರೆಗೆ ನಡೆಯಲಿದೆ. ಕಳೆದ ನಾಲ್ಕು ದಿನಗಳಿಂದ ಮಹಿಳೆಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಸುಳ್ಯದಲ್ಲಿ ಪ್ರಪ್ರಥಮ ಬಾರಿಗೆ ಸಿಂಧೂರ ಸಾರಿ ಮೇಳ ಆಯೋಜನೆಗೊಂಡಿದ್ದು, ವೈವಿಧ್ಯಮಯ ಸೀರೆಗಳು ಕೈಗೆಟಕುವ ದರದಲ್ಲಿ ದೊರೆಯಲಿದೆ. ಪ್ರತಿಷ್ಠಿತ ಕಂಪೆನಿಗಳ ಸಾರಿಗಳು ಫ್ಯಾಕ್ಟರಿ ದರದಲ್ಲಿ ದೊರೆಯಲಿದೆ. ಎಲ್ಲ ತರಹದ ಸಾರಿಗಳ ಸಂಗ್ರಹವೂ ಇಲ್ಲಿ ಇರಲಿದ್ದು, ಪ್ರತೀ ದಿನವೂ ಹೊಸ ಹೊಸ ಸಂಗ್ರಹ ಇರುತ್ತದೆ. ಕೇವಲ 79 ರೂಪಾಯಿಗೆ ಸಾರಿಗಳ ಬೆಲೆ ಆರಂಭವಾಗುತ್ತದೆ. ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಮಾಲಕರು ವಿನಂತಿಸಿಕೊಂಡಿದ್ದಾರೆ.

Related Articles

LEAVE A REPLY

Please enter your comment!
Please enter your name here

Latest Articles