37.4 C
Sullia
Sunday, March 8, 2026

ಪೆರಾಜೆ: ಬೇಟೆಗಾರರ ಗುಂಡೇಟಿಗೆ ಕಡವೆ ಸಾವು,ಹಲವರನ್ನು ವಿಚಾರಣೆ ನಡೆಸಿದ ಅರಣ್ಯ ಇಲಾಖೆ

ನ್ಯೂಸ್ ನಾಟೌಟ್ : ಪೆರಾಜೆ ಸಮೀಪದ ನಿಡ್ಯಮಲೆ ರಸ್ತೆ ಬದಿಯ ಪಾನತ್ತಿಲ ಎಂಬಲ್ಲಿ ಕಡೆವೆಯ ಮೃತದೇಹ ಪತ್ತೆಯಾಗಿರುವ ಘಟನೆ ಬಗ್ಗೆ
ವರದಿಯಾಗಿದೆ.

ನ. 27ರಂದು ರಾತ್ರಿ ಯಾರೋ ಬೇಟೆಗಾರರು ಗುಂಡು ಹೊಡೆದ ಕಾರಣ ಕಡವೆ ರಸ್ತೆ ಬದಿ ಬಂದು ಬಿದ್ದಿವೆ ಎಂಬ ಸಂಶಯ ವ್ಯಕ್ತವಾಗಿದೆ.ಈ ಘಟನೆ ನ.28ರಂದು ಬೆಳಕಿಗೆ ಬಂದಿದೆ. ಸಂಪಾಜೆ ಅರಣ್ಯ ಇಲಾಖೆಯವರು ಸತ್ತ ಕಡೆವೆಯನ್ನು ಕೊಂಡೊಯ್ದು ಹಲವರನ್ನು ವಿಚಾರಣೆಗೊಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.ಸ್ಥಳೀಯರು ಕಡವೆ ರಸ್ತೆ ಬದಿ ಬಿದ್ದುಕೊಂಡಿರುವ ವಿಷಯವನ್ನು ಅರಣ್ಯ ಇಲಾಖೆಯವರಿಗೆ ತಿಳಿಸಿದ್ದಾರೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

Related Articles

LEAVE A REPLY

Please enter your comment!
Please enter your name here

Latest Articles