37.4 C
Sullia
Sunday, March 8, 2026

ಅಳಿಕೆ: ನೆಕ್ಕಿತ್ತಪುಣಿ ಪಾದೆಚ್ಚಾರು ಶ್ರೀಸುಬ್ರಹ್ಮಣ್ಯ ದೇವರ ಷಷ್ಠಿ ಮಹೋತ್ಸವ, ವೇದಮೂರ್ತಿ ಕುಂಟುಕುಡೇಲು ಶ್ರೀ ಗುರುರಾಜ ತಂತ್ರಿ ನೇತೃತ್ವ

ನ್ಯೂಸ್ ನಾಟೌಟ್: ಅಳಿಕೆ ಗ್ರಾಮ ನೆಕ್ಕಿತ್ತಪುಣಿ ಪಾದೆಚ್ಚಾರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರ ಷಷ್ಠಿ ಮಹೋತ್ಸವ ನ.25 ಹಾಗೂ ನ.26ರಂದು ನಡೆಯಲಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ವೇದಮೂರ್ತಿ ಕುಂಟುಕುಡೇಲು ಶ್ರೀಗುರುರಾಜ ತಂತ್ರಿಯವರ ನೇತೃತ್ವದಲ್ಲಿ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಮಹೋತ್ಸವದಲ್ಲಿ ಪಾಲ್ಗೊಳ್ಳಬೇಕೆಂದು ದೇವಸ್ಥಾನದ ಆಡಳಿತ ಮೊಕ್ತೇಸರ ನೆಕ್ಕಿತ್ತಪುಣಿ ಸೀತಾರಾಮ ಪೂಜಾರಿ ಮನವಿ ಮಾಡಿಕೊಂಡಿದ್ದಾರೆ.

Related Articles

LEAVE A REPLY

Please enter your comment!
Please enter your name here

Latest Articles