ನ್ಯೂಸ್ ನಾಟೌಟ್: ಬೆಂಕಿ, ಬಿಸಿ ನೀರು, ಬಿಸಿ ಎಣ್ಣೆ, ಪಟಾಕಿ ಇತರೆ ಸುಟ್ಟ ಗಾಯಗಳಿಂದ ಆಗುವಂತಹ ಗಾಯಗಳು ಮನುಷ್ಯನ ಜೀವನದಲ್ಲಿ ಮಾಸದ ಗಾಯಗಳಾಗಿ ಹಾಗೆಯೇ ಉಳಿದಿರುತ್ತವೆ. ಸುಟ್ಟ ಗಾಯಗಳನ್ನು ಗುಣಪಡಿಸೋಕೆ ಕೆಲವರು ಲಕ್ಷಾಂತರ ರೂ. ಹಣ ಖರ್ಚು ಮಾಡ್ತಾರೆ. ಏನೂ ಪ್ರಯೋಜನ ಸಿಗದೆ ನಿರಾಶರಾಗ್ತಾರೆ. ಅಂಥಹವರು ಈಗ ಟೆನ್ಷನ್ ಮಾಡಬೇಕಾದ ಅಗತ್ಯವಿಲ್ಲ. ಯಾವುದೇ ಸುಟ್ಟ ಗಾಯಗಳಿರಲಿ, ಕೇವಲ 20 ದಿನದಲ್ಲಿ ಪುತ್ತೂರಿನ ರವಿ ರಾಮ ಭಟ್ ರವರು ಶಮನ ಮಾಡಿ ಕೊಡ್ತಾರೆ. ವ್ಯಕ್ತಿ ಮೊದಲಿನಂತೆ ಚೇತರಿಕೆ ಕಾಣುತ್ತಾನೆ. ಗಾಯ ಗುಣ ಆಗುವಲ್ಲಿ ಸಂಜೀವಿನಿಯಂತೆ ಕೆಲಸ ಮಾಡುವ ಅವರ ಈ ಜಮದಗ್ನಿ ಅಗ್ನಿ ಶಮನ ತೈಲೌಷದಿ ಇದೀಗ ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಯ ಎಲ್ಲ ಮೆಡಿಕಲ್ ನಲ್ಲೂ ಲಭ್ಯವಿದೆ. ಪ್ರತಿ ಮನೆಯಲ್ಲೂ ಈ ತೈಲವನ್ನು ಇಟ್ಟುಕೊಳ್ಳಬೇಕು. ಅದರಲ್ಲೂ ಹೆಣ್ಣು ಮಕ್ಕಳು ತಮ್ಮ ಅಡುಗೆ ಮನೆಯಲ್ಲಿ ಈ ತೈಲದ ಬಾಟಲಿ ಇಟ್ಟುಕೊಳ್ಳಲೇಬೇಕು. ಹೆಚ್ಚಿನ ಮಾಹಿತಿಗೆ 9008138745, 9741874529 ಅಥವಾ 9972637849 ಸಂಖ್ಯೆಯನ್ನು ಸಂಪರ್ಕಿಸಬಹುದು.













