21.6 C
Sullia
Sunday, March 8, 2026

ಗಣರಾಜ್ಯೋತ್ಸವ ಪಥ ಸಂಚಲನ ಪೂರ್ವಭಾವಿ ಶಿಬಿರಕ್ಕೆ ಎನ್ನೆಂಸಿಯ ಅಭಿಷೇಕ್ ಆಯ್ಕೆ, ರಾಜ್ಯ ಮಟ್ಟದ ಆಯ್ಕೆಯ ಶಿಬಿರದಲ್ಲಿ ಸವಾಲು

ನ್ಯೂಸ್ ನಾಟೌಟ್: 2025-2026ನೇ ಸಾಲಿನ ಗಣರಾಜ್ಯೋತ್ಸವ ದಿನಾಚರಣೆಯ ಪಥ ಸಂಚಲನಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಪಥಸಂಚಲನದ ಪೂರ್ವಭಾವಿ ಶಿಬಿರಕ್ಕೆ ಎನ್ಎಂಸಿಯ ಎನ್ಎಸ್ ಎಸ್ ಘಟಕದ ಸ್ವಯಂ ಸೇವಕ ಅಭಿಷೇಕ್ ಆಯ್ಕೆಯಾಗಿದ್ದಾರೆ. ಅಭಿಷೇಕ್ ದ್ವಿತೀಯ ಬಿಎಸ್ಸಿ ವಿದ್ಯಾರ್ಥಿಯಾಗಿದ್ದಾರೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

Related Articles

LEAVE A REPLY

Please enter your comment!
Please enter your name here

Latest Articles