37.4 C
Sullia
Sunday, March 8, 2026

ಮನೆ ಮನೆ ಭೇಟಿ ಜಾತಿ ಸಮೀಕ್ಷೆ ಇಂದೇ ಕೊನೆ: ನವೆಂಬರ್ 10ರವರೆಗೆ ಆನ್‌ಲೈನ್‌ ಸರ್ವೆ

ನ್ಯೂಸ್ ನಾಟೌಟ್ : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ನಡೆಸುತ್ತಿರುವ ಸಮೀಕ್ಷೆಯ ಮನೆ–ಮನೆ ಭೇಟಿ ಹಂತವು ಇಂದು ಕೊನೆಗೊಳ್ಳಲಿದೆ. ಆದರೆ, ಆನ್‌ಲೈನ್‌ ಮೂಲಕ ಜನರು ಸ್ವಯಂ ಮಾಹಿತಿ ದಾಖಲಿಸುವ ದಿನಾಂಕವನ್ನು ನವೆಂಬರ್ 10ರವರೆಗೆ ವಿಸ್ತರಿಸಿ, ಆಯೋಗವು ಗುರುವಾರ ಆದೇಶಿಸಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

Related Articles

LEAVE A REPLY

Please enter your comment!
Please enter your name here

Latest Articles