37.4 C
Sullia
Sunday, March 8, 2026

ಅಮೆಜಾನ್​​ನಿಂದ ಉದ್ಯೋಗಿಗಳಿಗೆ ಶಾಕಿಂಗ್ ನ್ಯೂಸ್ !! 30,000 ಸಾವಿರ ಜನರಿಗೆ ಹುದ್ದೆಯಿಂದ ಗೇಟ್​ ಪಾಸ್ !!

ನ್ಯೂಸ್ ನಾಟೌಟ್ : ವಿಶ್ವದ ದೈತ್ಯ ಕಂಪನಿಯಾದ ಅಮೆಜಾನ್ 30 ಸಾವಿರ ಉದ್ಯೋಗಿಗಳನ್ನು ತೆಗೆದು ಹಾಕುತ್ತದೆ ಎಂಬ ಸುದ್ದಿ ಹರಿದಾಡುತ್ತಿದೆ. ಕಂಪನಿಯ ಖರ್ಚು ಹಾಗೂ ಹೆಚ್ಚುವರಿ ನೇಮಕಾತಿಯನ್ನು ಸರಿದೂಗಿಸಲು ಅಮೆಜಾನ್ ಈ ನಿರ್ಧಾರ ಮಾಡಿದೆ ಎನ್ನಲಾಗುತ್ತಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಜೆಫ್​ ಬೆಜಾಸ್​ ಒಡೆತನದ ಅಮೆಜಾನ್​ನಲ್ಲಿ ಒಟ್ಟು 1.55 ಮಿಲಿಯನ್ (1,550,000)​ ಉದ್ಯೋಗಿಗಳು ಇದ್ದಾರೆ. ಕಾರ್ಪೋರೆಟ್ ಉದ್ಯೋಗಿಗಳಿಗೆ ಹೋಲಿಸಿದರೆ ಶೇಕಡಾ 10ರಷ್ಟು ಮಾತ್ರ ಅಮೆಜಾನ್ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುತ್ತಿದೆ. ಅಮೆಜಾನ್ ಕಂಪನಿಯಲ್ಲಿ ಈ ಬಾರಿ ಒಟ್ಟು 30,000 ಸಾವಿರ ಜನರಿಗೆ ಹುದ್ದೆಯಿಂದ ಗೇಟ್​ ಪಾಸ್ ನೀಡಲಾಗುತ್ತಿದೆ. 2022ಕ್ಕೆ ಹೋಲಿಸಿದರೆ ಇದು ಅತ್ಯಂತ ದೊಡ್ಡ ಉದ್ಯೋಗ ಕಡಿತವಾಗಿದೆ. 2022ರಲ್ಲಿ ಅಮೆಜಾನ್ 27,000 ಜನರನ್ನು ಹೊರಗೆ ಹಾಕಿತ್ತು. 

Related Articles

LEAVE A REPLY

Please enter your comment!
Please enter your name here

Latest Articles