ನ್ಯೂಸ್ ನಾಟೌಟ್ : ಅಶ್ವಿನಿ ಗೌಡ ಮತ್ತು ಜಾನ್ವಿ ಅವರನ್ನು ಉದ್ದೇಶಿಸಿ ‘ದೊಡ್ಡವ್ವ ದೊಡ್ಡವ್ವ ದೋಸೆ ಕೊಡು, ಚಿಕ್ಕವ್ವ ಚಿಕ್ಕವ್ವ ಚಕ್ಲಿ ಕೊಡು’ ಎಂದು ಗಿಲ್ಲಿ ಬಿಗ್ ಬಾಸ್ ಮನೆಯಲ್ಲಿ ಡೈಲಾಗ್ ಹೇಳಿದ್ದರು. ಇದು ಸಾಕಷ್ಟು ಗಮನ ಸೆಳೆದಿತ್ತು. ಈಗ ‘ಟುಡೇಸ್ ಬೀಟ್ಸ್’ ಹೆಸರಿನ ಇನ್ಸ್ಟಾಖಾತೆ ಹೊಂದಿರೋ ಐನ್ಸ್ಟನ್ ಫರ್ನಾಂಡಿಸ್ ಅವರು ಈ ಡೈಲಾಗ್ನ ರಿಮಿಕ್ಸ್ ಮಾಡಿದ್ದಾರೆ. ಇದು ಸಖತ್ ವೈರಲ್ ಆಗಿದೆ.ಇದಕ್ಕೆ ಅನೇಕರು ಡಾನ್ಸ್ ಮಾಡಿ ಎನ್ ಜಾಯ್ ಮಾಡುತ್ತಿದ್ದಾರೆ.













