ಸುಳ್ಯ ಶಾಸಕರ ಜಾತಿಯನ್ನು ನಾವೆಂದೂ ನೋಡಿಲ್ಲ, ಆ ಮೂರು ಕಾಸಿನವ ಯಾರೆಂದು ಬಹಿರಂಗವಾಗಲಿ’ ಉದ್ಯಮಿ ರಂಜಿತ್ ಪೂಜಾರಿ ಖಡಕ್ ಹೇಳಿಕೆ
ನ್ಯೂಸ್ ನಾಟೌಟ್: ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯರಿಗೆ ಜಾಲತಾಣದಲ್ಲಿ ಬಿಲ್ಲವ ಸಂದೇಶ್ ಅನ್ನುವ ಪುಟದಿಂದ ಶ್ರದ್ದಾಂಜಲಿ ಸಲ್ಲಿಸಿದ ಪ್ರಕರಣ ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದೆ. ಈ ಬಗ್ಗೆ […]










