Newsnotout
Uncategorizedದಕ್ಷಿಣ ಕನ್ನಡಸುಳ್ಯ

ಪೆರಾಜೆ ಬಿಳಿಯಾರು ಶ್ರೀ ರಾಜನ್ ದೈವ, ಶಿರಾಡಿ ಹಾಗೂ ಪರಿವಾರ ದೈವಗಳ ವಾರ್ಷಿಕ ನೇಮೋತ್ಸವ, ಭಕ್ತಾಧಿಗಳಿಗೆ ಆಮಂತ್ರಣ

ನ್ಯೂಸ್ ನಾಟೌಟ್: ಪೆರಾಜೆ ಬಿಳಿಯಾರು ಶ್ರೀ ರಾಜನ್ ದೈವ, ಶಿರಾಡಿ ಹಾಗೂ ಪರಿವಾರ ದೈವಗಳ ವಾರ್ಷಿಕ ನೇಮೋತ್ಸವ ಮಾ.21 (ನಾಳೆ) ಮತ್ತು ಮಾ.22ರಂದು ನಡೆಯಲಿದೆ.


Ad Widget
Ad Widget
Ad Widget

ಮಾ.21 ರ ಸಂಜೆ ಮನೆಯಂದ ಭಂಡಾರ ಬರಲಿದೆ. ಮಾ.22ರಂದು ಬೆಳಗ್ಗೆ ಪರಿವಾರ ದೈವಗಳ ನೇಮೋತ್ಸವ ಪ್ರಾರಂಭವಾಗಲಿದೆ. ಸರಿಯಾಗಿ ಬೆಳಿಗ್ಗೆ ಗಂಟೆ 11 ರಿಂದ ಶ್ರೀ ರಾಜನ್ ದೈವ ಶಿರಾಡಿಯ ನೇಮೋತ್ಸವ ನಡೆಯಲಿದೆ. ಶ್ರೀ ಮುಡಿಗಂಧ ಪ್ರಸಾದ ಹಾಗೂ ಅನ್ನಪ್ರಸಾದ ಸ್ವೀಕರಿಸಿ ಶ್ರೀ ರಾಜನ್ ದೈವ ಶಿರಾಡಿ ಮತ್ತು ಪರಿವಾರದ ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ಪಿ ಬಿ ದಿವಾಕರ ರೈ ಪೆರಾಜೆ ಮತ್ತು ಮನೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಸುಳ್ಯದಲ್ಲಿ 15 ದಿನಗಳಿಗಿಂತಲೂ ಹೆಚ್ಚು ಸಮಯದಿಂದ ನಿಂತಲ್ಲೇ ನಿಂತಿರುವ ಕಾರು..! ಅಪ್ಪ-ಅಮ್ಮನಿಲ್ಲದ ಕಾರು ಯಾರದು..?

Team Newsnotout

ಬೆಳ್ತಂಗಡಿ: ಸೇಲ್ಸ್ ಮ್ಯಾನ್ ಹೆಸರಲ್ಲಿ ಚಿನ್ನದ ಒಡವೆಗಳನ್ನು ಪಡೆದು ವಂಚನೆ, ದ್ರಾವಣ ಬಳಸಿ ಕರಗಿಸಿ ಪಂಗನಾಮ..! ಚಿನ್ನ ಮಾಯ ಹುಷಾರು..!

Team Newsnotout

ಸುಳ್ಯ: ಶಾಹಿನಾ ಸುಳ್ಯ ಅವರಿಗೆ ಮಾತೃ ವಿಯೋಗ, ಅಲ್ಪಕಾಲದ ಅಸೌಖ್ಯದಿಂದ ನಿಧನ

Team Newsnotout

Leave a Comment