Newsnotout
Uncategorizedಕ್ರೈಂ

ಅನ್ಯ ಧರ್ಮದ ಅಪ್ರಾಪ್ತ ಬಾಲಕ ಸ್ನೇಹಿತರೊಂದಿಗೆ ಜಾತ್ರೆಗೆ ಬಂದನೆಂದು ಹಲ್ಲೆ..!, ಬೆಳ್ತಂಗಡಿ ಠಾಣೆಯಲ್ಲಿ ಬಾಲಕನ ತಂದೆಯಿಂದ ದೂರು ದಾಖಲು

ನ್ಯೂಸ್ ನಾಟೌಟ್: ಅಪ್ರಾಪ್ತ ಬಾಲಕ ಶಾಲಾ ಸ್ನೇಹಿತರೊಳಗೂಡಿ ಜಾತ್ರೆಗೆ ಬಂದನೆಂದು ಕಿಡಿಗೇಡಿಗಳು ಹಲ್ಲೆ ನಡೆಸಿರುವುದು ವರದಿಯಾಗಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಮಾ.11ರಂದು ಸಂಜೆ ತನ್ನ ಶಾಲಾ ಸ್ನೇಹಿತರ ಜೊತೆಗೂಡಿ ಜಾತ್ರೆಗೆ ತೆರಳಿದ್ದಾನೆ. ಈ ವೇಳೆ ಜಾತ್ರ ಸ್ಥಳದಲ್ಲಿದ್ದವರು ತಮ್ಮ ಧರ್ಮದ ಹುಡುಗಿಯರೊಂದಿಗೆ ಅನ್ಯ ಧರ್ಮದ ಹುಡುಗ ಜಾತ್ರೆಗೆ ಬಂದಿರುವುದನ್ನು ಆಕ್ಷೇಪಿಸಿದ್ದಾರೆ. ಬಾಲಕನ ನಿಂದಿಸಿ ಹಲ್ಲೆ ಕೂಡ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಬಾಲಕನಿಂದ ತಪ್ಪು ಹೇಳಿಕೆಯ ವಿಡಿಯೋವೊಂದನ್ನು ಕೂಡ ಮಾಡಿಸಿಕೊಳ್ಳಲಾಗಿದೆ. ಸದ್ಯದ ಘಟನೆಯಿಂದ ಬಾಲಕ ಆಘಾತಗೊಂಡಿದ್ದಾನೆ ಎಂದು ಬಾಲಕನ ತಂದೆ ಪೊಲೀಸ್ ದೂರು ನೀಡಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ ಕ್ರ 30/2026, ಕಲಂ: 137(2), 115(2), 351(2) , 352, 353(2) ಜೊತೆಗೆ 190 ಬಿಎನ್ ಎಸ್‌ 2023 ರಂತೆ ಪ್ರಕರಣ ದಾಖಲಾಗಿದೆ.

Related posts

8 ದಿನ ಪ್ರೇಯಸಿ ಜೊತೆಯಿದ್ದ ಪುತ್ತೂರು ಯುವಕ ಬೆಂಗಳೂರಿನ ಲಾಡ್ಜ್‌ನಲ್ಲಿ ಸಾವು, ಆಗಿದ್ದೇನು?

Team Newsnotout

ಮಂಡ್ಯ :ಕೌಟುಂಬಿಕ ಕಲಹಕ್ಕೆ ದಂಪತಿ ಆತ್ಮಹತ್ಯೆ; ಮಗುವಿನ ಕತ್ತು ಹಿಸುಕಿದ್ದಾಗ ಪ್ರಜ್ಞೆ ತಪ್ಪಿದ್ದ ಕಂದಮ್ಮ ಬದುಕಿತು…

Team Newsnotout

5 ವರ್ಷದ ಮಗು ಮೇಲೆ ಚಿರತೆ ದಾಳಿ, ಮನೆ ಮಂದಿ ಎದುರಲ್ಲೇ ಕಾಡಿಗೆ ಹೊತ್ತೊಯ್ದ ಚಿರತೆ

Team Newsnotout

Leave a Comment