ನ್ಯೂಸ್ ನಾಟೌಟ್: ಸುಳ್ಯದ ಬ್ರ್ಯಾಂಡೆಡ್ ಮೊಬೈಲ್ ಗಳ ಮಳಿಗೆ ಆಗಿರುವ ಪ್ರೀತಿ ಮೊಬೈಲ್ಸ್ ಸುಳ್ಯ ಆಂಬ್ಯುಲೆನ್ಸ್ ಚಾಲಕ – ಮಾಲಕರ ಸಂಘಕ್ಕೆ ಮೊಬೈಲ್ ಫೋನ್ ಕೊಡುಗೆಯಾಗಿ ನೀಡಿದ್ದಾರೆ. ತುರ್ತು ಸಮಯದಲ್ಲಿ ಈ ಮೊಬೈಲ್ ಕರೆ ಮಾಡಬಹುದುದಾಗಿದೆ. ಯಾವುದೇ ಅನಾಹುತ ಅಥವಾ ಅಗತ್ಯ ತುರ್ತು ಸಂದರ್ಭಗಳಲ್ಲಿ 9880638108 ನಂಬರಿಗೆ ಕರೆ ಮಾಡಬೇಕಾಗಿ ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







