ಅರಂಬೂರು: ಗೂಡ್ಸ್ ವಾಹನ ಮತ್ತು ಕಾರು ನಡುವೆ ಮುಖಾಮುಖಿ ಡಿಕ್ಕಿ , ನಜ್ಜುಗುಜ್ಜಾದ ಕಾರು

ನ್ಯೂಸ್ ನಾಟೌಟ್: ಗೂಡ್ಸ್ ವಾಹನ ಮತ್ತು ಕಾರು ನಡುವೆ ಮುಖಾಮುಖಿ ಡಿಕ್ಕಿ ಇದೀಗ ಸುಳ್ಯ ಸಮೀಪದ ಅರಂಬೂರು ಬಳಿ ಸಂಭವಿಸಿದೆ. ಮಡಿಕೇರಿಯಿಂದ ಬಂದ ಗೂಡ್ಸ್ ವಾಹನ ಮತ್ತು ಸುಳ್ಯ ಕಡೆಯಿಂದ ಮಡಿಕೇರಿ ಕಡೆಗೆ ಹೋಗುವ ಕಾರು ಮುಖಾಮುಖಿ ಗುದ್ದಿಕೊಂಡಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget


ಗುದ್ದಿದ ರಭಸಕ್ಕೆ ಎರಡೂ ವಾಹನಗಳು ಛಿದ್ರವಾಗಿದೆ. ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಸ್ಥಳದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.

Leave a Comment

Your email address will not be published. Required fields are marked *

Scroll to Top