ಸಿಲಿಂಡರ್ ಶಾರ್ಟೇಜ್; ಡಾ.ರಾಜ್​​ಕುಮಾರ್ ನೆಚ್ಚಿನ ಹೋಟೆಲ್​​ಗೆ ಬೀಗ!

ನ್ಯೂಸ್ ನಾಟೌಟ್ : ರಾಜ್​​ಕುಮಾರ್ ಅವರು ಆಹಾರ ಪ್ರಿಯರು. ಅದರಲ್ಲೂ ನಾನ್ ವೆಜ್ ಪ್ರಿಯರು. ವಿಶೇಷ ಸ್ಥಗಳಿಗೆ ತೆರಳಿ ಅವರು ಊಟ ಮಾಡುತ್ತಿದ್ದರು. ಅದರಲ್ಲಿ ಮೈಸೂರಿನ ಲಕ್ಷ್ಮಣ್ ಮೆಸ್ ಕೂಡ ಒಂದು. ಈ ಹೋಟೆಲ್​ ನಾನ್ ವೆಜ್​​​ಗೆ ಫೇಮಸ್ ಆದ ಸ್ಥಳ. ಈಗ ಕಮರ್ಷಿಯಲ್ ಗ್ಯಾಸ್ ಶಾರ್ಟೇಜ್ ಕಾರಣಕ್ಕೆ ಮೈಸೂರಿನ ಈ ಹೋಟೆಲ್​​ಗೆ ಬೀಗ ಬಿದ್ದಿದೆ


Ad Widget
Ad Widget
Ad Widget
Ad Widget
Ad Widget
Ad Widget
Ad Widget

Related Articles

LEAVE A REPLY

Please enter your comment!
Please enter your name here

Latest Articles