22.4 C
Sullia
Saturday, March 7, 2026

ಮರ್ಕಂಜ: ನೇಣಿಗೆ ಶರಣಾದ ಮಹಿಳೆ..!, ಬೊಮ್ಮಾರು ಕಂಜಿಪಿಲಿ ಸಮೀಪ ದುರ್ಘಟನೆ

ನ್ಯೂಸ್ ನಾಟೌಟ್: ಮರ್ಕಂಜದ ಬೊಮ್ಮಾರು ಕಂಜಿಪಿಲಿ ಎಂಬಲ್ಲಿ ಮಹಿಳೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಆತ್ಮಹತ್ಯೆ ಮಾಡಿಕೊಂಡವರನ್ನು ಕುಸುಮಾ (55 ವರ್ಷ) ಎಂದು ಗುರುತಿಸಲಾಗಿದೆ. ಇವರನ್ನು ಕೆಲವು ವರ್ಷಗಳ ಹಿಂದೆ ಪೆರಾಜೆಯಿಂದ ಮರ್ಕಂಜಕ್ಕೆ ವಿವಾಹ ಮಾಡಿಕೊಡಲಾಗಿತ್ತು. ಆತ್ಮಹತ್ಯೆಗೆ ಕಾರಣ ಏನು ಅನ್ನುವುದು ತಿಳಿದು ಬಂದಿಲ್ಲ.

Related Articles

LEAVE A REPLY

Please enter your comment!
Please enter your name here

Latest Articles