21.6 C
Sullia
Saturday, March 7, 2026

ಉಡುಪಿ ಶ್ರೀ ಕೃಷ್ಣಮಠದಲ್ಲಿ ಗ್ರಹಣ ಆಚರಣೆ ,ಸೂರ್ಯಾಸ್ತ ಸಮಯದಲ್ಲಿ ಗ್ರಹಣ ಗೋಚರ

ನ್ಯೂಸ್ ನಾಟೌಟ್ :  ಶ್ರೀ ಕೃಷ್ಣಮಠದಲ್ಲಿ ಗ್ರಹಣ ಆಚರಣೆ ನಡೆಯಲಿದೆ. ಗ್ರಹಣ ದಿನ ಕೃಷ್ಣಮಠದಲ್ಲಿ ಏನೇನು ಆಚರಣೆ ಇರುತ್ತದೆ ಎಂಬ ಬಗ್ಗೆ ವಿವರ ಇಲ್ಲಿದೆ ಓದಿ..


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಮಾ. 3 ರಂದು ಮಂಗಳವಾರ ಗ್ರಸ್ತೋದಯ ಚಂದ್ರಗ್ರಹಣ (Chandra Grahan) ನಡೆಯುತ್ತದೆ. ಸೂರ್ಯಾಸ್ತ ಸಮಯ 6:19 – 6:47 ಈ ವೇಳೆಗೆ ಮಾತ್ರ ಗ್ರಹಣ ಗೋಚರ ಆಗಲಿದೆ. ಕೇವಲ ಎಂಟು ನಿಮಿಷ ಮಾತ್ರ ಗೋಚರವಾಗಲಿದೆ ಎಂದು ಡಾ. ಉದಯ ಸರಳತ್ತಾಯರು ತಿಳಿಸಿದ್ದಾರೆ.

ಏಕಾದಶಿಯಂತೆ ಕೃಷ್ಣಮಠದಲ್ಲಿ ಆಹಾರ ಸ್ವೀಕಾರ ಇಲ್ಲ. ಮಧ್ಯಾಹ್ನ ಮತ್ತು ರಾತ್ರಿ ಊಟ ಇರಲ್ಲ. ರಾತ್ರಿ 7 ಗಂಟೆಗೆ ಸ್ನಾನ ಪೂರೈಸಿ ರಾತ್ರಿ ಪೂಜೆ ನಡೆಯುತ್ತೆ. ಗ್ರಹಣ ಕಾಲದಲ್ಲೂ ಕೃಷ್ಣಮಠ ತೆರೆದಿರುತ್ತೆ. ಗ್ರಹಣದ ದಿನವೇ ಹೋಳಿ ಹುಣ್ಣಿಮೆ. ಸಾಯಂಕಾಲ ಹೋಳಿ ಪ್ರಯುಕ್ತ ಮೆರವಣಿಗೆ ಇರುತ್ತದೆ ಎಂದು ವಿವರಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Latest Articles