21.6 C
Sullia
Saturday, March 7, 2026

ಸುಳ್ಯ: ನಿಮ್ಮ ಪುಟಾಣಿ ಮಕ್ಕಳಿಗೆ ದಿ ಬೆಸ್ಟ್ ಆಯ್ಕೆ ಅಂಜಲಿ ಮಾಂಟೆಸ್ಸೂರಿ ಶಾಲೆ, ಇಲ್ಲಿನ ಕೌಶಲ್ಯಯುಕ್ತ ಪಾಠಕ್ಕೆ ಪೋಷಕರು ಫುಲ್ ಫಿದಾ..!

ನ್ಯೂಸ್ ನಾಟೌಟ್: ನಿಮ್ಮ ಮಕ್ಕಳನ್ನು ಪ್ಲೇಗ್ರೂಪ್ , ಪ್ರೀಕೆಜಿ, ಎಲ್ ಕೆಜಿ, ಯುಕೆಜಿಗೆ ಸೇರಿಸಬೇಕಾ..? ಹಾಗಾದರೆ ಇಂದೇ ಟೆನ್ಷನ್ ಬಿಟ್ಟು ಬಿಡಿ. ನಿಮ್ಮ ಮಕ್ಕಳನ್ನು ಸುಳ್ಯದ ಮುದ್ದು ಮಕ್ಕಳ ಶಾಲೆಯೆಂದೇ ಖ್ಯಾತಿ ಪಡೆದಿರುವ ಅಂಜಲಿ ಮಾಂಟೆಸ್ಸೂರಿ ಶಾಲೆಗೆ ಕಳುಹಿಸಿ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ನಿಮ್ಮ ಮಕ್ಕಳಿಗೆ ಇಲ್ಲಿ ಪ್ರೀತಿ, ಕಾಳಜಿ ಜೊತೆಗೆ ಮೌಲ್ಯಯುತ ಶಿಕ್ಷಣ ನೀಡಲಾಗುತ್ತದೆ. ಮಕ್ಕಳು ತಮ್ಮ ಕೆಲಸಗಳನ್ನು ತಾವಾಗಿಯೇ ಮಾಡಿಕೊಳ್ಳುವ ಬಗೆಯನ್ನು ಕೌಶಲ್ಯಯುತವಾಗಿ ಹೇಳಿ ಕೊಡಲಾಗುತ್ತದೆ. ಮಾಂಟೆಸ್ಸೂರಿ ವಿಧಾನದಲ್ಲಿ ಬೋಧನೆ, ಚಟುವಟಿಕೆ ಆಧಾರದಲ್ಲಿ ಕಲಿಕೆ, ಸುರಕ್ಷಿತ ಮತ್ತು ಸ್ವಚ್ಛ ವಾತಾವರಣ, ಅನುಭವಯುಕ್ತ ಮತ್ತು ಸ್ನೇಹಪರ ಶಿಕ್ಷಕರು, ಪ್ರತಿಯೊಬ್ಬ ಮಗುವಿಗೆ ವೈಯಕ್ತಿಕ ಗಮನ, ಶಿಸ್ತಿನ ಮತ್ತು ಉತ್ತಮ ಸಂಸ್ಕಾರಯುತ ಬೆಳವಣಿಗೆ, ಶುದ್ಧ ಕುಡಿಯುವ ನೀರು ಮತ್ತು ಸ್ವಚ್ಛತಾ ವ್ಯವಸ್ಥೆ, ಸಾಂಸ್ಕೃತಿಕ ಮತ್ತು ವಾರ್ಷಿಕೋತ್ಸವ ಕಾರ್ಯಕ್ರಮಗಳು, ಫೋನಿಕ್ಸ್ ಮತ್ತು ಪ್ರಾಥಮಿಕ ಭಾಷಾ ಕಲಿಕೆ, ಸಂಗೀತ ಮತ್ತು ನೃತ್ಯ, ಪರಿಸರ ಜಾಗೃತಿ, ಚಿತ್ರಕಲೆ ಮತ್ತು ಕೈಚಳಕ. ಇಂತಹ ಹತ್ತು ಹಲವು ಕಾರ್ಯಕ್ರಮಗಳು ನಿಮ್ಮ ಮಕ್ಕಳಿಗಾಗಿ ಸಿಗುತ್ತದೆ. ಪ್ರಸಕ್ತ ವರ್ಷದ ದಾಖಲಾತಿಯಲ್ಲಿ ವಿಶೇಷ ಆಫರ್ ಅನ್ನು ಕೂಡ ಪರಿಚಯಿಸಲಾಗಿದ್ದು ಹೆಚ್ಚಿನ ಮಾಹಿತಿಗೆ ಶಾಲೆಯ ಮುಖ್ಯಸ್ಥೆಯಾಗಿರುವ ಗೀತಾಂಜಲಿ ಅವರ 95917 62980 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿರಿ.

Related Articles

LEAVE A REPLY

Please enter your comment!
Please enter your name here

Latest Articles