21.6 C
Sullia
Saturday, March 7, 2026

ಆಟೋ ಚಾಲಕ ಸುಂದರ ಸ್ಮರಣಾರ್ಥ ಸ್ವಚ್ಛತಾ ಕಾರ್ಯಕ್ರಮ, ಕೊಯನಾಡಿನ ಯುವ ಸಮೂಹ ಭಾಗಿ

ನ್ಯೂಸ್ ನಾಟೌಟ್: ಮಹಾಶಿವರಾತ್ರಿ ಹಾಗೂ ಇತ್ತೀಚೆಗೆ ಅಪಘಾತದಲ್ಲಿ ಮೃತಪಟ್ಟ ಆಟೋ ಚಾಲಕ ಸುಂದರ ಬಿಸಿಲುಮನೆ ಸ್ಮರಣಾರ್ಥವಾಗಿ ಶ್ರೀ ಗಣೇಶ್ ಯುವ ಬಳಗ ಕೊಯನಾಡು ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಫೆ.15ರಂದು ನಡೆಸಲಾಯಿತು.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಚಿಟ್ಟೆಕ್ಕಾನದಿಂದ ಕೊಯನಾಡು ವರಗೆ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಶ್ರೀ ಗಣೇಶ್ ಯುವ ಬಳಗ ಕೊಯನಾಡು ಇದರ ಸದಸ್ಯರು, ಊರಿನ ಹಿರಿಯರು ಈ ಕಾರ್ಯಕ್ರಮದಲ್ಲಿ ಭಾಗಿಯಾದರು.

Related Articles

LEAVE A REPLY

Please enter your comment!
Please enter your name here

Latest Articles