21.6 C
Sullia
Sunday, March 8, 2026

ಸುಳ್ಯ: ಇದು ಶೇಂದಿಯಲ್ಲ, ಕುಡಿಯುವ ನೀರು..! ಕೇರ್ಪಳದಲ್ಲಿ ಅಮೃತ ಯೋಜನೆ ಪೈಪ್ ನಿಂದ ಬಂದ ನೀರು..ಅಯ್ಯೋ ವಿಧಿಯೇ..! ವಿಡಿಯೋ ವೀಕ್ಷಿಸಿ

ನ್ಯೂಸ್ ನಾಟೌಟ್: ಇದು ಸುಳ್ಯದ ಕುಡಿಯುವ ನೀರಿನ ಅವಸ್ಥೆ..!, ನಗರದ ಅಮೃತ್ ಯೋಜನೆ ಪೈಪ್ ನಿಂದ ಪೂರೈಕೆಯಾಗುತ್ತಿರುವ ನೀರಿಗೆ ಅತಿಯಾದ ಪ್ರಮಾಣದ ಬ್ಲೀಚಿಂಗ್ ಪೌಡರ್ ಹಾಕಲಾಗಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಪರಿಣಾಮ ನೀರು ಶೇಂದಿಯಂತೆ ಕಾಣುತ್ತಿದೆ. ಕೆಲವರು ಇದು ಹಾಲಿನಂತೆ ಇದೆ ಎನ್ನುತ್ತಿದ್ದರೆ ಇನ್ನು ಕೆಲವರು ಇದು ಶೇಂದಿಯಂತೆ ಕಾಣ್ತಿದೆ ಎಂದು ಹೇಳುತ್ತಿದ್ದಾರೆ. ಇದನ್ನು ಕುಡಿದವರಿಗೆ ಇನ್ನು ಯಾವ ರೋಗ ಬರಬಹುದು ಅನ್ನುವುದನ್ನು ನೀವೇ ಊಹಿಸಿ. ಕೂಡಲೇ ಆರೋಗ್ಯ ಇಲಾಖೆ ಗಮನ ಹರಿಸಬೇಕೆಂದು ಸುಪ್ರಿತ್ ಮೊಂಟಡ್ಕ ಒತ್ತಾಯಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Latest Articles