21.6 C
Sullia
Sunday, March 8, 2026

ಕುಕ್ಕೆ ಸುಬ್ರಹ್ಮಣ್ಯದಲ್ಲಿ ವೀಣಾ ವಾದನ ಸಂಗೀತ ಸೇವೆ, ಸುಬ್ರಹ್ಮಣ್ಯನ ಸನ್ನಿಧಿಯಲ್ಲಿ ಲಕ್ಷ್ಮೀ ಕೈಯಲ್ಲಿ ಝೇಂಕರಿಸಿದ ವೀಣೆ..!

ನ್ಯೂಸ್ ನಾಟೌಟ್: ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್ ) ನಿವೃತ್ತ ಕೋಚ್ ಆಗಿರುವ ಡಾ. ಲಕ್ಷ್ಮೀಶ ಅವರ ಧರ್ಮ ಪತ್ನಿ ಲಕ್ಷ್ಮೀಯವರು ದಕ್ಷಿಣದ ಪ್ರಖ್ಯಾತ ದೇವಸ್ಥಾನಗಳಲ್ಲಿ ಒಂದಾಗಿರುವ ಕುಕ್ಕೆ ಸುಬ್ರಹ್ಮಣ್ಯನ ಸನ್ನಿಧಿಯಲ್ಲಿ ಜ.26ರಂದು ವೀಣಾ ವಾದನ ಸೇವೆಯನ್ನು ನೀಡಿದರು. ಸುಮಾರು 1 ಗಂಟೆಗಳ ದೇವರ ನಾಮ ಸ್ಮರಣೆಯ ಹಾಡುಗಳು ವೀಣೆಯಿಂದ ಹೊರಹೊಮ್ಮಿದವು. ಈ ಸೇವಾ ಕಾರ್ಯಕ್ರಮಕ್ಕೆ ಅವಕಾಶವನ್ನು ನೀಡಿದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನ ಅಧ್ಯಕ್ಷರಾದ ಹರೀಶ್ ಇಂಜಾಡಿ ಹಾಗೂ ಖ್ಯಾತ ವಕೀಲರಾದ ವೆಂಕಪ್ಪ ಗೌಡರಿಗೆ ಡಾ.ಲಕ್ಷ್ಮೀಶ ದಂಪತಿಗಳು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

Related Articles

LEAVE A REPLY

Please enter your comment!
Please enter your name here

Latest Articles