ನ್ಯೂಸ್ ನಾಟೌಟ್: ಸಮನ್ವಯ ಜೀವನ ಶಿಕ್ಷಣ ಕೇಂದ್ರ ಬೆಂಗಳೂರು ಇವರಿಂದ ಶ್ರೀ ಕೃಷ್ಣ ಸಿಂಧೂರ ಗೋಮಂದಿರ ಇವರ ಸಹಯೋಗದೊಂದಿಗೆ ಜ.7ರಿಂದ ಸುಳ್ಯದ ಕೇರ್ಪಳದ ಶ್ರೀ ದುರ್ಗಾ ಪರಮೇಶ್ವರಿ ಕಲಾ ಮಂದಿರದಲ್ಲಿ ನಿತ್ಯ ಸಂಜೆ : 5.30 ರಿಂದ 7.15ರ ತನಕ ಜ್ಞಾನಚಕ್ಷು ಉದ್ದೀಪನ ತರಬೇತಿ ನಡೆಯಲಿದೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬಣ್ಣಗಳನ್ನು ಗುರುತಿಸುವುದು, ಸಂಖ್ಯೆ, ಸಂಕೇತ ಮತ್ತು ಪುಸ್ತಕಗಳನ್ನು ಓದುವುದು, ಮೂರನೇ ಕಣ್ಣು ಅಂದರೆ ಜ್ಞಾನಚಕ್ಷು ಜಾಗೃತಿ, ಕಣ್ಣು ಕಟ್ಟಿಕೊಂಡೇ ಸೈಕಲ್ ಕೂಡ ಓಡಿಸಬಹುದು. 7-16 ವರ್ಷದ ಮಕ್ಕಳನ್ನು ಪೋಷಕರು ಸೇರಿಸಬಹುದಾಗಿದೆ. ಆಸಕ್ತ ಮಕ್ಕಳನ್ನು ಪೋಷಕರು ಸೇರಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ 79752 78465 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.













