21.6 C
Sullia
Sunday, March 8, 2026

ಸುಳ್ಯ: ಪಯಸ್ವಿನಿ ಘಟಕಕ್ಕೆ ಮೊದಲ ಮಹಿಳಾ ಅಧ್ಯಕ್ಷೆ, ಲತಾಶ್ರೀ ಸುಪ್ರೀತ್ ಮೋಂಟಡ್ಕರಿಗೆ ಹೊಸ ಜವಾಬ್ದಾರಿ

ನ್ಯೂಸ್ ನಾಟೌಟ್: ಕಳೆದ 43 ವರ್ಷದ ಇತಿಹಾಸದಲ್ಲೇ ಜೇಸಿಐ ಸುಳ್ಯ ಪಯಸ್ವಿನಿ ಘಟಕಕ್ಕೆ ಮೊದಲ ಮಹಿಳಾ ಅಧ್ಯಕ್ಷೆಯ ಆಯ್ಕೆಯಾಗಿದೆ. ನೂತನ ಜವಾಬ್ದಾರಿಯನ್ನು ಲತಾಶ್ರೀ ಸುಪ್ರೀತ್ ಮೋಂಟಡ್ಕ ಅವರಿಗೆ ವಹಿಸಲಾಗಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಸಾಹಿತಿ, ಲೇಖಕಿ, ಸಂಘಟಕಿಯಾಗಿ ಸುಳ್ಯದಲ್ಲಿ ಗುರುತಿಸಿಕೊಂಡಿರುವ ಲತಾಶ್ರೀ ಅವರು 44ನೇ ಅಧ್ಯಕ್ಷರಾಗಿ ನಿಯೋಜನೆಗೊಂಡಿದ್ದಾರೆ. ನಿಕಟಪೂರ್ವ ಅಧ್ಯಕ್ಷರಾಗಿ ಜೇಸಿ. ಹೆಚ್.ಜಿ.ಎಫ್. ಸುರೇಶ್ ಕಾಮತ್ ಜಯನಗರ, ಕಾರ್ಯದರ್ಶಿಯಾಗಿ ಜೇಸಿ. ತಾರಾ ಮಾದವ ಚೂಂತಾರು, ಜತೆ ಕಾರ್ಯದರ್ಶಿಯಾಗಿ ಜೇಸಿ. ವಿನೋದ್ ಮೂಡಗದ್ದೆ, ಕೋಶಾಧಿಕಾರಿಯಾಗಿ ಜೇಸಿ. ಪ್ರಸನ್ನ ಎಂ. ಆರ್., ಸಪ್ತಾಹ ನಿರ್ದೇಶಕರಾಗಿ ಜೇಸಿ. ಶಶ್ಮಿ ಭಟ್ ಅಜ್ಜಾವರ, ಉಪಾಧ್ಯಕ್ಷರಾಗಿ ಜೇಸಿ. ರವಿಕುಮಾರ್ ಅಕ್ಕೋಜಿಪಾಲ್, ಜೇಸಿ. ಉಮೇಶ್ ಬೊಳುಗಲ್ಲು, ಜೇಸಿ. ಗೀತಾಂಜಲಿ ಗುರುರಾಜ್ ಅಜ್ಜಾವರ, ಜೇಸಿ. ಶೋಭಾ ಅಶೋಕ್ ಚೂಂತಾರು, ಜೇಸಿ. ರಮ್ಯ ರಂಜಿತ್ ಕುಕ್ಕೆಟ್ಟಿ, ಜೇಸಿ. ಧನುಷ್ ಕುಕ್ಕೆಟ್ಟಿ ಹಾಗೂ ನಿರ್ದೇಶಕರಾಗಿ ಜೇಸಿ. ಚೇತನ್ ಚಿಲ್ಪಾರ್, ಜೇಸಿ. ಉಷಾ ನವೀನ್ ಕುಮಾರ್, ಜೇಸಿ. ಚೈತನ್ಯ ದೇವರಾಜ್ ಕುದ್ಪಾಜೆ, ಜೇಸಿ. ಸುನಿತಾ ರವಿಕುಮಾರ್ ಅಕ್ಕೋಜಿಪಾಲ್, ಜೇಸಿ. ಅಕ್ಷತ್ ಕುಮಾರ್, ಜೇಸಿ. ಯಶಿಕಾ ಚೂಂತಾರು, ಜೇಸಿ. ಪ್ರಶಾಂತ್ ಆಯ್ಕೆಗೊಂಡರು. ಪದಾಧಿಕಾರಿಗಳ ಆಯ್ಕೆ ಪ್ರಕಿಯೆಯನ್ನು ಜೇಸಿ. ಹೆಚ್. ಜಿ. ಎಫ್ ಗುರುಪ್ರಸಾದ್ ನಾಯಕ್ ಚುನಾವಣಾ ಅಧಿಕಾರಿಯಾಗಿ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಪೂರ್ವಾಧ್ಯಕ್ಷರುಗಳಾದ ಜೇಸಿ. ಪಿ.ಪಿ.ಪಿ. ಅಶೋಕ್ ಚೂಂತಾರ್, ಜೇಸಿ ಜೆ.ಎಫ್.ಎಂ. ದೇವರಾಜ್ ಕುದ್ಪಾಜೆ, ಜೇಸಿ. ಹೆಚ್.ಜಿ.ಎಫ್. ಗುರುರಾಜ್ ಅಜ್ಜಾವರ, ಜೇಸಿ. ಹೆಚ್.ಜಿ.ಎಫ್. ರಂಜಿತ್ ಕುಕ್ಕೆಟ್ಟಿ, ಜೇಸಿ. ಹೆಚ್.ಜಿ.ಎಫ್. ನವೀನ್ ಕುಮಾರ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Latest Articles