ನ್ಯೂಸ್ ನಾಟೌಟ್: ಕಾರ್ಕಳ ತಾಲೂಕು ದೊಂಡೆರಂಗಡಿ ಮೈದಾನದಲ್ಲಿ ಪ್ರತಿಷ್ಠಿತ 8 ತಂಡಗಳ ಲೀಗ್ ಕಬಡ್ಡಿ ಪಂದ್ಯಾಟದಲ್ಲಿ ಸುಳ್ಯ ತಾಲೂಕು ಅಕ್ಷಯ್ ಕೆ ಸಿ ಮಾಲಕತ್ವದ ಎನ್ ಎಂಸಿ ಕಬಡ್ಡಿ ತಂಡ ಮೂರನೇ ಸ್ಥಾನ ಪಡೆದುಕೊಂಡಿದೆ. ಕಬಡ್ಡಿ ತರಬೇತುದಾರ ನಾಗರಾಜ್ ನಾಯ್ಕ್ ಹಾಗೂ ಕಬಡ್ಡಿ ತಂಡದ ಮ್ಯಾನೇಜರ್ ಪ್ರಕಾಶ್ ಯಾದವ್ ಉಪಸ್ಥಿತರಿದ್ದರು.