21.6 C
Sullia
Sunday, March 8, 2026

ಸುಳ್ಯ: ಅಂಜಲಿ ಮೊಂಟೆಸ್ಸೋರಿ ಶಾಲೆಯಲ್ಲಿ ಕ್ರೀಡೋತ್ಸವ, ಪುಟಾಣಿ ಮಕ್ಕಳ ಕಲರವಕ್ಕೆ ಸಾಕ್ಷಿಯಾಯಿತು ಅದ್ಭುತ ಕ್ಷಣ

ನ್ಯೂಸ್ ನಾಟೌಟ್: ಸುಳ್ಯದ ಅಂಜಲಿ ಮೊಂಟೆಸ್ಸೋರಿ ಶಾಲೆಯಲ್ಲಿ 2ನೇ ವರ್ಷದ ಕ್ರೀಡೋತ್ಸವ ಗಿರಿದರ್ಶಿನಿ ಮರಾಠಿ ಭವನದಲ್ಲಿ ನಡೆಸಲಾಯಿತು.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ತುಕರಾಮ ಏನೇಕಲ್ ಕಾರ್ಯಕ್ರಮಕ್ಕೆ ಆಗಮಿಸಿ ಮಕ್ಕಳಿಗೆ ಶುಭಾಶಯವನ್ನು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಅಧ್ಯಕ್ಷ ಶುಭಕರ ಬಿ. ಸಿ ವಯಿಸಿದ್ದರು. ವೇದಿಕೆಯಲ್ಲಿ ಶಾಲಾ ಸಂಚಾಲಕಿ ಗೀತಾಂಜಲಿ ಟಿ. ಜಿ. ಉಪಸ್ಥಿತರಿದ್ದರು. ಮಕ್ಕಳು ಹಾಗೂ ಪೋಷಕರು ಬಹಳ ಉತ್ಸಾಹದಿಂದ ಕ್ರೀಡೆಯಲ್ಲಿ ಭಾಗವಹಿಸಿದರು. ಶಾಲಾ ಮಕ್ಕಳು ಪ್ರಾರ್ಥನೆ ಮಾಡಿದರು, ಫಬಿದ ಕಾರ್ಯಕ್ರಮ ನಿರೂಪಿಸಿದರು. ನಿರ್ಮಲಾ ವಂದಿಸಿದರು.

Related Articles

LEAVE A REPLY

Please enter your comment!
Please enter your name here

Latest Articles