21.6 C
Sullia
Sunday, March 8, 2026

ಬಿಹಾರದ ರೈಲಿನಲ್ಲಿ ಜನವೋ ಜನ, ಟಾಯ್ಲೆಟ್​ನಿಂದ ಹೊರಬರಲಾರದೆ ಒದ್ದಾಡಿ ಪೊಲೀಸರಿಗೆ ಕರೆ ಮಾಡಿದ ಮಹಿಳೆ

ನ್ಯೂಸ್ ನಾಟೌಟ್ : ಬಿಹಾರದಲ್ಲಿ ಒಂಟಿಯಾಗಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಸಂಕಷ್ಟಕ್ಕೆ ಸಿಲುಕಿದ ಘಟನೆ ವರದಿಯಾಗಿದೆ. ಅವರು ವಾಶ್​​ರೂಮ್​ಗೆ ಹೋಗಿರುವ ಸಂದರ್ಭದಲ್ಲಿ ಕತಿಹಾರ್ ಜಂಕ್ಷನ್​ನಲ್ಲಿ 30-40 ಪುರುಷರು ರೈಲನ್ನೇರಿದ್ದರು.ಆಕೆ ಟಾಯ್ಲೆಟ್​ನಿಂದ ಹೊರಬರಲಾರದೆ ಪರದಾಡುವಂತಾಗಿತ್ತು


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಆಕೆ ಕೊನೆಗೆ ರೈಲ್ವೆ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.ರೈಲ್ವೆ ರಕ್ಷಣಾ ಪಡೆ ಬರುವವರೆಗೂ ಅವಳು ಒಳಗೆ ಇದ್ದು ವೀಡಿಯೊ ರೆಕಾರ್ಡ್ ಮಾಡಿದ್ದರು. ಆರ್‌ಪಿಎಫ್ ತಕ್ಷಣವೇ ಪ್ರತಿಕ್ರಿಯಿಸಿ, ಕೋಚ್ ತಲುಪಿ, ಜನಸಮೂಹವನ್ನು ಚದುರಿಸಿ, ಆಕೆ ಸುರಕ್ಷಿತವಾಗಿ ತನ್ನ ಸೀಟಿಗೆ ಮರಳಲು ಸಹಾಯ ಮಾಡಿದ್ದಾರೆ.

Related Articles

LEAVE A REPLY

Please enter your comment!
Please enter your name here

Latest Articles